Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

ಚಿಕ್ಕಮಗಳೂರು ಅಂದ್ರೆ ತಂಪು ತಂಪು ಕೂಲ್​ ಕೂಲ್​ ಅಂತನೇ ನೆನಪಾಗುತ್ತೆ. ಹಾಗಾದ್ರೆ ಯಾವುದೆಲ್ಲಾ ವಿಷಯಗಳಿಗೆ ಈ ಮಲೆನಾಡು ಫೇಮಸ್​ ಅಂತ ಗೊತ್ತಾ?

First published:

  • 18

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ಪ್ರವಾಸ ಹೋಗೋದು ಅಂದ್ರೆ ಅದೆಷ್ಟೋ ಜನರಿಗೆ ತುಂಬಾ ಕ್ರೇಜ್​ ಇರುತ್ತೆ. ಅದ್ರಲ್ಲೂ ಸಿಟಿಯಲ್ಲಿ ವಾಸ ಮಾಡುವವರಿಗೆ ಹಳ್ಳಿ ಕಡೆಗೆ ಅಥವಾ ಯಾವುದಾದ್ರೂ ಟೂರಿಸ್ಟ್​ ಸ್ಥಳಗಳಿಗೆ ಹೋಗೋದು ಅಂದ್ರೆ ತುಂಬಾ ಇಷ್ಟವಿರುತ್ತದೆ. ಅದ್ರಲ್ಲಿ ಚಿಕ್ಕಮಗಳೂರು ಕೂಡ ಒಂದು.

    MORE
    GALLERIES

  • 28

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ಎಸ್​, ಕಾಫಿನಾಡು ಎಂದೇ ಪ್ರಖ್ಯಾತವಿರುವ ಈ ಚಿಕ್ಕಮಗಳೂರು ಯಾವುದೆಲ್ಲಾ ವಿಷಯಗಳಿಗೆ ಫೇಮಸ್​ ಆಗಿದೆ ಅಂತ ಗೊತ್ತಾ? ಇಲ್ಲಿದೆ ನೋಡಿ ಫುಲ್​ ಡೀಟೇಲ್ಸ್​.

    MORE
    GALLERIES

  • 38

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಎಂದೇ ಪ್ರಸಿದ್ಧಿ. ಇಲ್ಲಿನ ತಂಪು ಗಾಳಿ, ಪ್ರಶಾಂತ ಜಾಗ, ಕಣ್ಮನ ಸೆಳೆಯುವ ಸ್ಥಳಗಳಿಂದಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.

    MORE
    GALLERIES

  • 48

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ಈಗಾಗಲೇ ತಿಳಿಸಿದ ಹಾಗೆಯೇ ಕಾಫಿ ನಾಡು ಎಂದು ಫೇಮಸ್​ ಆಗಿರುವ ಈ ಚಿಕ್ಕಮಗಳೂರಿನಲ್ಲಿ ಕಾಫಿಯೇ ಅಗ್ರ ಸ್ಥಾನ ಪಡೆದಿದೆ. ನೂರಾರು ಎಕರೆಯಷ್ಟು ಹರಡಿರುವ ಕಾಫಿ ಎಸ್ಟೇಟ್​ ಮತ್ತು ಅದರ ಸುಗಂಧವೇ ವ್ಹಾವ್​! ಅನಿಸುತ್ತೆ.

    MORE
    GALLERIES

  • 58

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ಮುಳ್ಳಯ್ಯನಗಿರಿ, ಕ್ಯಾತನ ಮಕ್ಕಿ, ಬಾಬಾಬುಡನ್​ ಗಿರಿ ಮತ್ತು ಕುದುರೆಮುಖ ಹೀಗೆ ಹೇಳ್ತಾ ಹೋದ್ರೆ 30 ಕ್ಕೂ ಅಧಿಕ ಚಾರಣ ಮಾಡುವಂತಹ ಸ್ಥಳಗಳನ್ನು ನಾವು ಈ ಜಿಲ್ಲೆಯಲ್ಲಿ ಮಾಡಬಹುದು. ಚಳಿಗಾಲ್ಲಿ ಸಖತ್​ ಇರುತ್ತೆ ಈ ಸ್ಥಳಗಳು.

    MORE
    GALLERIES

  • 68

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ವನ್ಯಜೀವಿ ವೀಕ್ಷಣೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಇಲ್ಲಿನ ಉದ್ಯಾನವನ್ವು ನಿಜಕ್ಕೂ ಸೂಪರ್​ ಆಗಿದೆ.

    MORE
    GALLERIES

  • 78

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ಶೃಂಗೇರಿ, ಹೊರನಾಡು, ಕಳಸ ಹೀಗೆ ಅನೇಕ ದೇವಸ್ಥಾನಗಳು ಇಲ್ಲಿ ಪ್ರಸಿದ್ಧಿ. ಹಾಗೆಯೇ ಪುರಾತನ ಕಾಲದ ಸಾವಿರಾರು ಕಥೆಗಳನ್ನು ಸಾರುತ್ತದೆ ಇಲ್ಲಿನ ದೇಗುಲಗಳು. ಹೀಗಾಗಿ ಫಾರಿನರ್ಸ್​ ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ.

    MORE
    GALLERIES

  • 88

    Chikkamagaluru: ಇದೇ ಕಾರಣಗಳಿಗೆ ಮಲೆನಾಡು ಫೇಮಸ್​! ವ್ಹಾವ್​, ಸ್ವರ್ಗ ಅಂದ್ರೆ ಇದೇನಾ?

    ಹಾಗೆಯೇ ನಿಮಗೆ ಕಣ್ಣು ತುಂಬಿಕೊಳ್ಳುವಷ್ಟು , ಮನಸ್ಸಿಗೆ ಖುಷಿ ಆಗೋವಷ್ಟು ಆಡುವ ಫಾಲ್ಸ್​ಗಳನ್ನೂ ನಾವಿಲ್ಲಿ ಕಾಣಬಹುದು. ಕಾಡಿನೊಳಗೆ ಇರುವ ಜಲಪಾತಗಳು ನೂರಾರು. ಈ ಸ್ಥಳಗಳಿಗೆ ಹೋದ್ರೆ ಎಂಥವರಿಗಾದ್ರೂ ಮನಸ್ಸು ಕೂಲ್​ ಆಗೋದು ಪಕ್ಕಾ!

    MORE
    GALLERIES