Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

ಸಾಮಾನ್ಯವಾಗಿ ಕೋಳಿಗಳಿಗೆ ಎಷ್ಟು ಹಣವಿರುತ್ತೆ ಹೇಳಿ? ಆದ್ರೆ ಇಲ್ಲೊಂದು ಹುಂಜದ ರೇಟ್​ ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ!

First published:

  • 17

    Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

    ನೀವು ಕೋಳಿ ಫಾರಂ ಮಾಲೀಕರಾಗಲಿ, ಮನೆಯಲ್ಲಿ ಕೋಳಿ ಸಾಕುವವರು ಅಥವಾ ಕೋಳಿ ತಿನ್ನುವವರಾಗಿರಲಿ ಕೋಳಿಯ ಬೆಲೆ ಎಷ್ಟು ಎಂದು ನಿಮಗೆ ಸಾಮಾನ್ಯವಾಗಿ ಗೊತ್ತಿರುತ್ತೆ. ಆದರೆ , 50 ಸಾವಿರ ರೂಪಾಯಿ ಬೆಲೆಬಾಳುವ ಹುಂಜ ಎಂದರೆ ನೀವು ನಂಬುತ್ತೀರಾ?

    MORE
    GALLERIES

  • 27

    Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

    ಈ ಕೋಳಿ ಖರೀದಿಸಲು ಹರಸಾಹಸ ಪಡಬೇಕಾಯಿತು ಎಂದು ಕೇರಳದ ಜನರು ಹೇಳ್ತಾರೆ. ಕೋಳಿ ಹರಾಜು ನಡೆದಿದ್ದು, ಹಲವರು ಖರೀದಿಸಲು ಉತ್ಸುಕರಾಗಿದ್ದರು.

    MORE
    GALLERIES

  • 37

    Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

    ಕೇರಳದ ಪಾಲಕ್ಕಾಡ್‌ನಲ್ಲಿರುವ ದೇವಸ್ಥಾನವೊಂದರಲ್ಲಿ ಕೋಳಿಯನ್ನು ಹರಾಜು ಮಾಡಲಾಗಿದೆ. ತಾಚಂಪಾರ ಕುನ್ನತುಕಾವು ದೇವಸ್ಥಾನ ಸಮಿತಿಯು ಪೂರಂ ಹಬ್ಬಕ್ಕಾಗಿ ಹಣ ಸಂಗ್ರಹಿಸುತ್ತಿದೆ. ಇದಕ್ಕಾಗಿ ಪ್ರತಿದಿನ ವಿವಿಧ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ. ಈ ಕೋಳಿಯನ್ನು ದೇವಸ್ಥಾನ ಸಮಿತಿಯ ಮೂಲಕವೂ ಹರಾಜು ಮಾಡಲಾಯಿತು.

    MORE
    GALLERIES

  • 47

    Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

    ದೇಗುಲ ಸಮಿತಿಗೆ ಗರಿಷ್ಠ ಐದು ಸಾವಿರ ರೂಪಾಯಿ ಸಿಗುವ ನಿರೀಕ್ಷೆ ಇತ್ತು. ಕೇವಲ 10 ರೂಪಾಯಿಯಿಂದ ಹರಾಜು ಆರಂಭವಾಯಿತು. ಆದರೆ ಕೋಳಿ ಹರಾಜು ಆರಂಭವಾದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು.

    MORE
    GALLERIES

  • 57

    Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

    ಈ ಕೋಳಿಯ ಬಿಡ್ ಕೆಲವು ನೂರು ಮತ್ತು ನಂತರ ಸಾವಿರಾರು ಹಣದ ತನಕ ತಲುಪಿತು.ಕೊನೆಯ ಬಿಡ್ 50 ಸಾವಿರ ರೂ. ಕೂಲ್ ಬಾಯ್ಸ್ ಎಂಬ ತಂಡವು ಈ ಹುಂಜವನ್ನು ಖರೀದಿಸಿದೆ.

    MORE
    GALLERIES

  • 67

    Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

    ಇಷ್ಟು ದುಬಾರಿ ಬೆಲೆಗೆ ಹರಾಜಾಗಿರುವ ಈ ಕೋಳಿಯ ವಿಶೇಷತೆ ಏನು ಎಂದು ನೀವು ಆಶ್ಚರ್ಯ ಪಡಬಹುದು. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ದೇವಾಲಯದ ಸಮಿತಿಯ ಅಧ್ಯಕ್ಷರು ಹುಂಜವನ್ನು ದಾನ ಮಾಡಿದ್ದಾರೆ.

    MORE
    GALLERIES

  • 77

    Costly Chicken: ವಿಚಿತ್ರ ಆದ್ರೂ ಸತ್ಯ, ಈ ಹುಂಜದ ಬೆಲೆ ಬರೋಬ್ಬರಿ 50 ಸಾವಿರ ಕಣ್ರೀ!

    ಅಂದಹಾಗೆ, ಈ ಕೋಳಿಯಲ್ಲಿ ವಿಶೇಷವೇನೂ ಇಲ್ಲ, ಇದು ಅನೇಕ ಕೋಳಿಗಳಂತೆ ಸಾಮಾನ್ಯವಾಗಿದೆ. ಹುಂಜವನ್ನು ಬಿಡ್ಡಿಂಗ್ ಯುದ್ಧದಲ್ಲಿ ಮಾತ್ರ ಈ ಬೆಲೆಗೆ ಮಾರಾಟ ಮಾಡಲಾಯಿತು.

    MORE
    GALLERIES