ವೈಜ್ಞಾನಿಕವಾಗಿ ಹೇಳುವುದಾದರೆ ಉತ್ತರವೂ ಎಂದು ಸಿಗದಂತಹ ಪ್ರಶ್ನೆ ಇದಾಗಿದೆ. ಇಂತಹಾ ಉತ್ತರವಿಲ್ಲದ ಪ್ರಶ್ನೆಗಳು ಬಂದಾಗ ತಮಾಷೆಯ ಉತ್ತರಗಳೂ ಉದ್ಭವ ಆಗುತ್ತವೆ. ” ಕೋಳಿ ಮೊದಲೋ, ಮೊಟ್ಟೆ ಮೊದಲೋ ಪ್ರಶ್ನೆ ಅಷ್ಟು ತಲೆಕೆಡಿಸಿಕೊಳ್ಳೋ ಕಷ್ಟದ ಪ್ರಶ್ನೆ ಅಲ್ಲ. ಯಾವುದನ್ನ ಮೊದ್ಲು ಆರ್ಡರ್, ಮಾಡ್ತೀಯಾ ಅದು ಮೊದ್ಲು ಬರತ್ತೆ ” ಅನ್ನೋದು ಇದರ ಉತ್ತರ.