ಈ ತಳಿಯ ಕೋಳಿಗಳನ್ನು ಹೆಚ್ಚಾಗಿ ತಮಿಳುನಾಡು ಮತ್ತು ಕೇರಳ ಪ್ರದೇಶಗಳಲ್ಲಿ ಸಾಕಲಾಗುತ್ತದೆ. ಆದರೆ ಕೋಳಿ ಸಾಕಾಣಿಕೆಯನ್ನು ಜೀವನೋಪಾಯವಾಗಿ ಆಯ್ದುಕೊಂಡ ಸೈಯದ್ ಭಾಷಾ, ಗಿಳಿ ಕೊಕ್ಕಿನ ಕೋಳಿಗಳನ್ನು ಸಾಕುವುದರತ್ತ ಗಮನ ಹರಿಸಿದರು. ಈ ಕೋಳಿಗಳಿಗೆ ವಿಶ್ವದಲ್ಲೇ ಅತ್ಯಂತ ಸುಂದರ ಎಂಬ ವಿಶೇಷ ಮನ್ನಣೆ ಇದೆ ಎನ್ನುತ್ತಾರೆ ಬಾಷಾ.