Viral Story: ಗಂಡನಿಗೆ 24, ಹೆಂಡತಿಗೆ 61 ವರ್ಷ ವಯಸ್ಸು.. ಮೊದಲ ಮಗುವಿನ ನಿರೀಕ್ಷೆಯಲ್ಲಿ ಈ ದಂಪತಿ!
First child: ಈ ದಂಪತಿಗಳು ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ರೋಮ್ ನಗರದವರು, ಅಲ್ಲಿ ಕುರಾನ್ 15 ನೇ ವಯಸ್ಸಿನಲ್ಲಿ ಚೆರಿಲ್ ಅವರನ್ನು ಭೇಟಿಯಾದರು. ಫಾಸ್ಟ್ ಫುಡ್ ಮಾರಾಟದಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷ ಚೆರಿಲ್ ಮೆಕ್ ಗ್ರೆಗರ್ ಎಂಬ 61 ವರ್ಷದ ಮಹಿಳೆ ಮತ್ತು 24 ವರ್ಷದ ಕುರಾನ್ ಮೆಕೇನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳ ನಡುವೆ 37 ವರ್ಷದ ವಯಸ್ಸಿನ ಅಂತರವಿದ್ದರು. ಅದನ್ನು ಕ್ಯಾರೆ ಅನ್ನದೆ ಈ ಜೋಡಿ ವಿವಾಹವಾದರು. ಆದರೆ ಅಚ್ಚರಿಯ ಸಂಗತಿಯೆಂದರೆ ಕುರಾನ್ ಮೆಕೇನ್ ಮತ್ತು ಚೆರಿಲ್ ಮೆಕ್ ಗ್ರೆಗರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
2/ 7
ಈ ದಂಪತಿಗಳು ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ರೋಮ್ ನಗರದವರು, ಅಲ್ಲಿ ಕುರಾನ್ 15 ನೇ ವಯಸ್ಸಿನಲ್ಲಿ ಚೆರಿಲ್ ಅವರನ್ನು ಭೇಟಿಯಾದರು. ಫಾಸ್ಟ್ ಫುಡ್ ಮಾರಾಟದಲ್ಲಿ ಕೆಲಸ ಮಾಡುತ್ತಿದ್ದರು.
3/ 7
ಕಳೆದ ಬೇಸಿಗೆಯಲ್ಲಿ ವಿವಾಹವಾದರು: ಅಂದಹಾಗೆಯೇ ಇವರಿಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ನಡುವೆ ಪ್ರೀತಿ ಚಿಗುರೊಡೆದಿದೆ. ಇದರ ನಂತರ ಕಳೆದ ವರ್ಷ ಬೇಸಿಗೆಯಲ್ಲಿ ವಿವಾಹವಾದರು. ಇವರಿಬ್ಬರ ನಡುವೆ 37 ವರ್ಷದ ವಯಸ್ಸಿನ ಅಂತರವಿದ್ದರು ಅದಕ್ಕೆ ತಲೆಕೆಡಿಸದೆ ವಿವಾಹವಾದರು.
4/ 7
ಆದರೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಚೆರಿಲ್ ಮೆಕ್ ಗ್ರೆಗರ್ ಮತ್ತು ಕುರಾನ್ ತಂದೆ ತಾಯಿಯಾಗಲಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಕುರಾನ್, ನಾವು ಸೆಪ್ಟೆಂಬರ್ 2021 ರಲ್ಲಿ ಮದುವೆಯಾಗಿದ್ದೇವೆ ಮತ್ತು ಸಂತಸದಿಂದ ಕುಟುಂಬವನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
5/ 7
ಅಚ್ಚರಿಯ ವಿಚಾರವೆಂದರೆ ಚೆರಿಲ್ಗೆ ಇದಕ್ಕೂ ಮೊದಲು ಮದುವೆಯಾಗಿತ್ತು ಈಗಾಗಲೇ 7 ಮಕ್ಕಳು ಮತ್ತು 17 ಮೊಮ್ಮಕ್ಕಳು ಇದ್ದಾರೆ. ಆದರೆ ಇದಾವುಕ್ಕೂ ಚೆರಿಲ್ ತಲೆ ಕೆಡಿಸಿಕೊಂಡಿಲ್ಲ. ಮಗು ಆಗಲು ಚೆರಿಕ್ಗೆ ವಯಸ್ಸಿನ ಅಡ್ಡಿ ಇದ್ದರು, ಈ ದಂಪತಿಗಳು ಬಾಡಿಗೆ ತಾಯ್ತನ ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದ್ದಾರೆ.
6/ 7
ಕುರಾನ್ ಮೆಕೇನ್ 15ನೇ ವಯಸ್ಸಿರುವಾಗ ಚೆರಿಕ್ ಮೆಕ್ಗ್ರೆಗರ್ ಅವರನನ್ನು ಮೊದಲು ಭೇಟಿಯಾಗಿದ್ದರು. 2012 ಚೆರಿಕ್ ಮಗನ ನಡೆಸುತ್ತಿರುವ ಫಾಸ್ಟ್ ಫುಡ್ ರೆಸ್ಟಾರೆಂಟ್ನಲ್ಲಿ ಇವರಿಬ್ಬರ ಭೇಟಿಯಾಯಿತು. ಆನಂತರ ಇವರಿಬ್ಬರ ನಡುವೆ ಯಾವುದೇ ಸಂಪರ್ಕವಿರಲಿಲ್ಲ.
7/ 7
ಕಳೆದ ವರ್ಷ ಕುರಾನ್ ಮೆಕೇನ್ ಅವರು ಚೆರಿಕ್ ಮೆಕ್ಗ್ರೆಗರ್ ಅವರನ್ನು ಮತ್ತೊಮ್ಮೆ ಭೇಟಿಯಾದರು. ನಂತರ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತದೆ. ಖರನ್ ರಿಂಗ್ ನೀಡುವ ಮೂಲಕ ಜುಲೈ 31ರಂದು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ.