Cherry Tomato: ಒಂದು ಕೆಜಿ ಟೊಮೆಟೊಗೆ 600 ರೂ, ಇದನ್ನ ಬೆಳೆದರೆ ಕೋಟ್ಯಧಿಪತಿ ಆಗೋದು ಗ್ಯಾರಂಟಿ!

Cherry Tomato: ಒಂದು ಕೆಜಿ ಟೊಮೆಟೊಗೆ(Tomato) ಗರಿಷ್ಠ 80-100 ರೂ. ಇರಬಹುದು. ಬೆಲೆ ಏರಿಕೆಯಾದಾಗ 150 ರೂ.ವರೆಗೆ ಹೋಗಬಹುದು. ಆದರೆ ಒಂದು ಕೆಜಿ ಟೊಮೊಟೋಗೆ 600 ರೂ.ಬೆಲೆ ಇದೆ ನಂಬ್ತೀರಾ? ಸೇಬು(Apple), ದಾಳಿಂಬೆಗಿಂತ ದುಬಾರಿ ಈ ಹಣ್ಣು. ಬೆಳೆ ಬೆಳೆದ ರೈತ ಈಗ ಕೋಟಿಗಟ್ಟಲೇ ಹಣವನ್ನು(Money) ಸಂಪಾದಿಸುತ್ತಿದ್ದಾನೆ. ಇದು ಯಾವ ತಳಿಯ ಟೊಮೆಟೊ, ಎಲ್ಲಿ ಬೆಳೆದಿದ್ದಾರೆ? ಎಂಬೆಲ್ಲಾ ಮಾಹಿತಿ ಇಲ್ಲಿದೆ.

First published: