Cave Restaurant: ಮಿಲಿಯನ್​ಗಳಷ್ಟು ಹಳೆಯ ಗುಹೆಯಲ್ಲಿ ರೆಸ್ಟೋರೆಂಟ್! ಸಾವು ಸಂಭವಿಸುವ ಭಯವೇಕೆ?

Cave Restaurant in Bali: ಅನೇಕ ಬಾರಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಹೊಸದನ್ನು ಮಾಡುವ ಅನ್ವೇಷಣೆಯಲ್ಲಿ ಗ್ರಾಹಕರ ಸುರಕ್ಷತೆಯ ಬಗ್ಗೆ ಯೋಚಿಸುವುದಿಲ್ಲ. ಬಾಲಿಯ ದಕ್ಷಿಣ ಕುಟಾದಲ್ಲಿ ನಿರ್ಮಿಸಲಾದ ದಿ ಕೇವ್ ಹೆಸರಿನ ರೆಸ್ಟೋರೆಂಟ್ ಇದಕ್ಕೊಂದು ಉದಾಹರಣೆಯಾಗಿದೆ. ಹೆಸರೇ ಸೂಚಿಸುವಂತೆ, ಈ ರೆಸ್ಟೋರೆಂಟ್ ಅನ್ನು ಹಳೆಯ ಗುಹೆಯಲ್ಲಿ ನಿರ್ಮಿಸಲಾಗಿದೆ. ಆದರೆ ಅತ್ಯಂತ ಹಳೆಯ ಗುಹೆಯಲ್ಲಿ ಊಟದ ಜೊತೆ ಸಾವಿನ ಭಯವೂ ಗ್ರಾಹಕರನ್ನು ಕಾಡುತ್ತಿದೆ.

First published: