ಈ ಹಿಂದೊಮ್ಮೆ ಮಾವಿನ ಆಕಾರದ ಮೊಟ್ಟೆ ವೈರಲ್ ಆಗಿತ್ತು. ಇದೀಗ ಬೆಳ್ತಂಗಡಿಯಲ್ಲಿ ಮೊದಲಿಗೆ ಈ ಕೋಳಿಯ ಮೊಟ್ಟೆಗಳನ್ನು ಅಷ್ಟೊಂದು ಗಮನಿಸದ ಪ್ರಶಾಂತ್ ಮನೆ ಮಂದಿ, ಏನೋ ಸಮಸ್ಯೆಯಿಂದ ಈ ರೀತಿಯಾಗಿರಬಹುದೆಂದು ಈ ವಿಚಾರವನ್ನು ನಿರ್ಲಕ್ಷ್ಯ ಮಾಡಿದ್ದ ಮನೆ ಮಂದಿ ಎರಡನೇ ದಿನ ಕೋಳಿ ಇಟ್ಟ ಮೊಟ್ಟೆಯೂ ಗೋಡಂಬಿಯಾಕಾರದಲ್ಲಿ ಮೂಡಿ ಬಂದಾಗ ಕೊಂಚ ಅಲರ್ಟ್ ಆಗಿದ್ದಾರೆ.