Car: ಕಿಲೋ ಮೀಟರ್ಗೆ ಕೇವಲ 80 ಪೈಸೆ ಖರ್ಚಲ್ಲಿ ಓಡುತ್ತೆ ಈ ಅದ್ಭುತ ಕಾರ್!
ಎಂಜಿನ್ ಇಲ್ಲದ ಕಾರಣ ಕಾರು ಸ್ಟಾರ್ಟ್ ಮಾಡಿದರೂ ಸದ್ದು ಬರುವುದಿಲ್ಲ. ಎಂಜಿನ್ ಇಲ್ಲದಿದ್ದರೂ ಗೇರ್ ವ್ಯವಸ್ಥೆ ಇದೆ. ಈ ಅದ್ಭುತ ಕಾರು ನಾಲ್ಕನೇ ಗೇರ್ನಲ್ಲಿ ಸದ್ದೇ ಇಲ್ಲದಂತೆ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ.
ಇನ್ಮೇಲೆ ಕಾರ್, ಜೀಪ್ ಓಡಿಸೋಕೆ ಪೆಟ್ರೊಲ್, ಡೀಸೆಲ್ ಆಗಲಿ, ಎಲೆಕ್ಟ್ರಿಸಿಟಿಯಾಗಲೀ ಬೇಕಿಲ್ಲ. ಸೋಲಾರ್ ಕಾರುಗಳು ಈಗ ರಸ್ತೆಗಿಳಿದಿವೆ. ತಮ್ಮ ಬಳಿ ಈಗ ಇರುವ ಕಾರನ್ನೇ ಸೋಲಾರ್ ಕಾರನ್ನಾಗಿ ಬದಲಿಸಿ ವ್ಯಕ್ತಿಯೋರ್ವರು ಗಮನ ಸೆಳೆದಿದ್ದಾರೆ.
2/ 8
ಪಶ್ಚಿಮ ಬಂಗಾಳದ ಬಂಕುರಾ ನಿವಾಸಿ ಮನೋಜಿತ್ ಮೊಂಡಲ್ ಅವರೇ ಸೌರಶಕ್ತಿ ಚಾಲಿತ ಕಾರನ್ನು ಓಡಿಸಿ ಗಮನ ಸೆಳೆದಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದಾರೆ.
3/ 8
ಈ ಕಾರಿಗೆ ಯಾವುದೇ ಪೆಟ್ರೋಲ್ ಅಗತ್ಯವಿಲ್ಲ. ಕಾರಿನ ನಿರ್ವಹಣಾ ವೆಚ್ಚ ಸಹ ಬಹಳ ಕಡಿಮೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.
4/ 8
ಈ ಪೆಟ್ರೋಲ್ ರಹಿತ ಸೋಲಾರ್ ಕಾರ್ ಕೇವಲ 30 ರಿಂದ 35 ರೂ.ಗೆ 100 ಕಿಲೋಮೀಟರ್ ದೂರ ಓಡುತ್ತದೆ ಎಂದು ಈ ಕಾರನ್ನು ಅಭಿವೃದ್ಧಿಪಡಿಸಿದ ಮನೋಜಿತ್ ಅವರು ತಿಳಿಸಿದ್ದಾರೆ. ಅಲ್ಲದೇ, ಪ್ರತಿ ಕಿಲೋ ಮೀಟರ್ಗೆ ಈ ಕಾರಿಗೆ ತಗಲುವ ವೆಚ್ಚ 80 ಪೈಸೆ ಮಾತ್ರ!
5/ 8
ಎಂಜಿನ್ ಇಲ್ಲದ ಕಾರಣ ಕಾರು ಸ್ಟಾರ್ಟ್ ಮಾಡಿದರೂ ಸದ್ದು ಬರುವುದಿಲ್ಲ. ಎಂಜಿನ್ ಇಲ್ಲದಿದ್ದರೂ ಗೇರ್ ವ್ಯವಸ್ಥೆ ಇದೆ. ಈ ಅದ್ಭುತ ಕಾರು ನಾಲ್ಕನೇ ಗೇರ್ನಲ್ಲಿ ಸದ್ದೇ ಇಲ್ಲದಂತೆ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ.
6/ 8
ಸದ್ಯ ಪೆಟ್ರೋಲ್, ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬಂಕುರಾದ ಮನೋಜಿತ್ ಮಂಡಲ್ ಸೌರಶಕ್ತಿ ಚಾಲಿತ ಕಾರು ತಯಾರಿಸಿ ಹ ತೋರಿಸುತ್ತಿದ್ದಾರೆ. ಪ್ರತಿ ಕಿಲೋಮೀಟರ್ ವೆಚ್ಚ ಕೇವಲ 80 ಪೈಸೆ.
7/ 8
ಮನೋಜಿತ್ ಮಂಡಲ್ ಅವರಿಗೆ ಬಾಲ್ಯದಿಂದಲೂ ಹೊಸದನ್ನೇನಾದರೂ ಮಾಡಬೇಕೆಂಬ ಆಸೆಯಿತ್ತಂತೆ. ಹಾಗಾಗಿ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೊರಗದೆ ತಾವೇ ಸೋಲಾರ್ ಕಾರನ್ನು ನಿರ್ಮಿಸಿದ್ದಾರೆ.
8/ 8
ಮನೋಜಿತ್ ಅವರು ತಮ್ಮ ಹಳೆಯ ಕಾರನ್ನು ಸೋಲಾರ್ ಕಾರನ್ನಾಗಿ ಪರಿವರ್ತಿಸುವಾಗ ಹಲವು ಸವಾಲುಗಳನ್ನು ಎದುರಿಸಿದ್ದರು. ಅವರ ಈ ಹೊಸ ಐಡಿಯಾಗೆ ಸರ್ಕಾರದಿಂದ ಯಾವುದೇ ಸಹಕಾರ ಸಿಕ್ಕಿರಲಿಲ್ಲ. ಆದ್ರೂ ಎದೆಗುಂದದೇ ಮನೋಜಿತ್ ಈ ವಿಶಿಷ್ಟ ಆವಿಷ್ಕಾರ ಮಾಡಿದ್ದಾರೆ.
First published:
18