Car Dashboard: ಕಾರ್ ಡ್ಯಾಶ್‌ಬೋರ್ಡ್‌ನಲ್ಲಿರುವ ಈ ಸಿಗ್ನಲ್‌ಗಳ ಅರ್ಥ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

Car Dashboard: ಇಂದಿನ ಕಾರುಗಳಲ್ಲಿ ಹಲವು ಸುಧಾರಿತ ವೈಶಿಷ್ಟ್ಯಗಳು ಬರಲಾರಂಭಿಸಿವೆ. ಇವುಗಳಲ್ಲಿ ಕೆಲವು ವೈಶಿಷ್ಟ್ಯಗಳು ನಮ್ಮ ಸುರಕ್ಷತೆಗಾಗಿ, ಆದರೆ ಮಾಹಿತಿಯ ಕೊರತೆಯಿಂದಾಗಿ, ಹಲವು ಬಾರಿ ಈ ವೈಶಿಷ್ಟ್ಯಗಳ ಸಂಕೇತಗಳು ಅನೇಕರಿಗೆ ತಿಳಿದಿರುವುದಿಲ್ಲ.

First published: