Camel Hotel: ಒಂಟೆಗಳಿಗಾಗಿಯೇ 5-Star ಹೋಟೆಲ್​ ನಿರ್ಮಾಣ, ಇಲ್ಲಿ ಅವುಗಳಿಗೆ ಇರೋ ಐಷಾರಾಮಿ ಸೌಕರ್ಯಗಳನ್ನು ನೋಡಿ

ಎಲ್ಲಾದ್ರೂ ಪ್ರಾಣಿಗಳಿಗಾಗಿ(Animals) ಹೋಟೆಲ್​​ಗಳಿರುವುದನ್ನು(Hotels) ನೋಡಿದ್ದೀರಾ? ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ 5-ಸ್ಟಾರ್ ಹೋಟೆಲ್​​ನ್ನು(5 Star Hotel) ತೆರೆಯಲಾಗಿದೆ ಅಂದ್ರೆ ನೀವು ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ನಾವು ಹೇಳ್ತಿರೋದು ಸತ್ಯ. ಹೌದು, ಸೌದಿ ಅರೇಬಿಯಾ(Saudi Arabia) ಒಂಟೆಗಳಿಗಾಗಿಯೇ ವಿಶ್ವದ ಮೊದಲ 5-ಸ್ಟಾರ್​ ಹೋಟೆಲ್​​ನ್ನು ತೆರೆದಿದೆ. ಇದೇನಪ್ಪಾ ಆಶ್ಚರ್ಯ ಅಂತೀರಾ? ಮುಂದೆ ಓದಿ.

First published: