ಕೊರೋನಾ ಅವಾಂತರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಭಾರತ ಸೇರಿ ವಿಶ್ವದಾದ್ಯಂತ ಮಹಾಮಾರಿ ಕೊರೋನಾ ದಾಂಗುಡಿ ಇಡುತ್ತಿದೆ. ಅನೇಕರು ಕೋವಿಡ್-19 ವೈರಾಣುಗೆ ಬಲಿಯಾಗಿದ್ದಾರೆ. ಮತ್ತೊಂದೆಡೆ ಸರ್ಕಾರ ಕೂಡ ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದ್ದು, ನಿಯಂತ್ರಣಕ್ಕೆ ತರಲು ಪ್ರಯಸ್ನಿಸುತ್ತಿದೆ. ಮಾಸ್ಕ್ ಧರಿಸಿ , ಸ್ಯಾನಿಟೈಸರ್ ಬಳಸಿ ಕೋವಿಡ್ನಿಂದ ದೂರವಿರಿ ಎಂದು ಜಾಗೃತಿ ಸಾರುತ್ತಿದೆ.