ಸೂಪರ್ ಆಗಿದ್ರೂ ಈ ಊರಿನ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ! ಮದುವೆಯಾಗಿ ಬಂದ್ರೂ ಹೆಣ್ಮಕ್ಕಳಿಗೆ ಗಂಡ ಮುಖ್ಯವೇ ಅಲ್ಲ

Bundelkhand Drinking Water Crisis: ನಾವು ಬುಂದೇಲ್‌ಖಂಡದ ಚಿತ್ರಕೂಟ ಜಿಲ್ಲೆಯ ಬಗ್ಗೆ ಮಾತನಾಡುತ್ತಿದ್ದೇವೆ. ಅಲ್ಲಿ ಮಾಣಿಕಪುರ ತಾಹಸಿಲ್ ವ್ಯಾಪ್ತಿಯಲ್ಲಿ ಬರುವ ಹತ್ತಾರು ಹಳ್ಳಿಗಳಲ್ಲಿ ಯಾವಾಗಲೂ ನೀರಿನ ಸಮಸ್ಯೆ ಇರುತ್ತದೆ. ಬೇಸಿಗೆ ಬಂತೆಂದರೆ ಹನಿ ಹನಿ ನೀರಿಗಾಗಿ ಗ್ರಾಮಸ್ಥರು ಹಾತೊರೆಯುತ್ತಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಈ ಸಮಸ್ಯೆ ಮೊದಲಿನ ರೀತಿಯಲ್ಲಿಯೇ ನಿಂತಿದೆ. ಮಹಿಳೆಯರು ಮೈಲುಗಟ್ಟಲೆ ನಡೆದುಕೊಂಡು ತಲೆಯ ಮೇಲೆ ಭಾರವಾದ ಕೊಡಗಳಲ್ಲಿ ನೀರು ತರುತ್ತಿದ್ದಾರೆ. ಮಹಿಳೆಯರು ತಮ್ಮ ಗಂಡನಿಗಿಂತ ನೀರನ್ನು ಹೆಚ್ಚು ಅಮೂಲ್ಯವೆಂದು ಪರಿಗಣಿಸುತ್ತಾರೆ.

First published: