ಬಾಡಿ ಬಿಲ್ಡರ್ ಆಗಿ ಗೆದ್ದಳು, ನೀಲಿ ಚಿತ್ರತಾರೆಯಾಗಿ ಸತ್ತಳು; ಆದರೆ ಸಾವಿಗೆ ಕಾರಣ ಬೇರೆಯೇ ಇದೆ!
ಆಕೆ ನೀಲಿ ಚಿತ್ರತಾರೆ, ಜೊತೆಗೆ ಬಾಡಿಬಿಲ್ಡರ್ ಕೂಡ ಆಗಿದ್ದಳು. ಬ್ರಿಟಿಷ್ ದೇಹದಾಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಳು. ಆದರೆ ಆಕೆ ಸತ್ತಿದ್ದು ಮಾತ್ರ ವಿಚಿತ್ರ!.ಆಕೆಯ ಸಾವಿಗೆ ಕಾರಣವೇನು ಗೊತ್ತಾ?
ಆಕೆ ನೀಲಿ ಚಿತ್ರತಾರೆ, ಜೊತೆಗೆ ಬಾಡಿಬಿಲ್ಡರ್ ಕೂಡ ಆಗಿದ್ದಳು. ಬ್ರಿಟಿಷ್ ದೇಹದಾಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಳು. ಆದರೆ ಆಕೆ ಸತ್ತಿದ್ದು ಮಾತ್ರ ವಿಚಿತ್ರ!.ಆಕೆಯ ಸಾವಿಗೆ ಕಾರಣವೇನು ಗೊತ್ತಾ?
2/ 12
ಜೋನ್ನಾ ಥಾಮಸ್, ವಯಸ್ಸು 43, ತನ್ನ 20ನೇ ವಯಸ್ಸಿನಲ್ಲಿಯೇ ಬಾಡಿಬಿಲ್ಡಿಂಗ್ ಮಾಡಬೇಕು ಎಂಬ ಕನಸುಕಟ್ಟಿಕೊಂಡಿದ್ದಳು, ಹಾಗಾಗಿ ಜಿಮ್ಗೆ ಸೇರಿ ದೇಹ ಬೆಳೆಸಿಕೊಂಡಳು.
3/ 12
2005ರಲ್ಲಿ ಜೋನ್ನಾ ಥಾಮಸ್ ಒಲಿಂಪಿಯಾ ಸ್ಪರ್ಧೆಗೆ ಭಾಗವಹಿಸುತ್ತಾಳೆ. ಆಕೆ ಅದಕ್ಕಾಗಿ ಹಲವು ವರ್ಷಗಳಿಂದ ಟ್ರೈನಿಂಗ್ ಪಡೆಯುತ್ತಿದ್ದಳು. ಒಲಿಂಪಿಯಾಗೆ ತಯಾರಾಗುತ್ತಿರುವ ಜೋನ್ನಾಳ ವಿಡಿಯೋ ಅಂದು ಟಿವಿಯಲ್ಲಿ ಪ್ರಸಾರವಾಗಿತ್ತು.
4/ 12
12 ವರ್ಷಗಳ ಕಾಲ ಜೋನ್ನಾ ಥಾಮಸ್ ಕಾಲಿಫೋರ್ನಿಯಾ, ವೆನಿಸ್ನ ಗೋಲ್ಡ್ ಜಿಮ್ನಲ್ಲಿ ತರಬೇತಿ ಪಡೆಯುತ್ತಾಳೆ. ಆದರೆ ತರಬೇತಿ ವೇಳೆ ಆಗುವ ನೋವನ್ನು ತಡೆಯಲು ಆಕೆ ಡ್ರಗ್ಸ್ ತೆಗೆದುಕೊಳ್ಳುತ್ತಾಳೆ.
5/ 12
ಆಕೆಯ ತಾಯಿ ಮೇರಿ ನೀಡಿರುವ ಹೇಳಿಕೆಯಂತೆ , ಜೋನ್ನಾ ಥಾಮಸ್ 17 ವರ್ಷವಿರುವಾಗಲೇ ಜಿಮ್ ಹೋಗಲು ಪ್ರಾರಂಭಿಸುತ್ತಾಳೆ. 20 ವರ್ಷವಿರುವಾಗ ಮ್ಯಾಂಚೆಸ್ಟರ್ಗೆ ತೆರಳಿ ಸ್ಟಿರಾಯ್ಡ್ ತೆಗೆದುಕೊಳ್ಳಲು ಪ್ರಾರಂಭಿಸುತ್ತಾಳೆ.
6/ 12
ನಂತರ ಅಮೆರಿಕಾಗೆ ತೆರಳಿದೆವು. ಅಲ್ಲಿ ಆಕೆ ವೃತ್ತಿಪರ ಬಾಡಿಬಿಲ್ಡರ್ ಆಗುತ್ತಾಳೆ. ಹೀಗೆ ಆಕೆಯ ಜೀವನ ಕೂಡ ಬದಲಾಗುತ್ತಾ ಹೋಯಿತು. ಜೋನ್ನಾ ಥಾಮಸ್ ಸೆಲೆಬ್ರಿಟಿಗಳೊಂದಿಗೆ ಹೆಚ್ಚಿಗೆ ಬೆ ರೆಯಲು ಪ್ರಾರಂಭಿಸಿದಳು.
7/ 12
ಐಷಾರಾಮಿ ಕಾರುಗಳನ್ನು ಓಡಿಸುತ್ತಿದ್ದಳು, ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದಳು. ಪಾರ್ಟಿ ಎಂದು ಸುತ್ತುತ್ತಿದ್ದಳು. ಒಂದು ದಿನ ಕಾರು ಅಘಘಾತದಲ್ಲಿ ಗಾಯಗೊಂಡಳು. ಯುಕೆಯಲ್ಲಿ ಲಭ್ಯವಿಲ್ಲದ ನೋವು ನಿವಾರಕ ಔಷಧಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾಳೆ.
8/ 12
ನಂತರ ಅಮೆರಿಕ ವ್ಯಕ್ತಿಯೊಬ್ಬನನ್ನು ವಿವಾಹವಾಗಿ ಯುಕೆ ಬಂದು ನೆಲೆಸುತ್ತಾಳೆ. ಆಕೆಯ ಗಂಡನಿಗೆ ಯುಕೆಯಲ್ಲಿ ಕೆಲಸದ ಪರವಾನಿಗೆ ಸಿಗದ ಕಾರಣ ಆತ ಅಮೆರಿಕಗೆ ವಾಪಸ್ಸಾಗುತ್ತಾನೆ. ನಂತರ ಇಬ್ಬರು ವಿಚ್ಛೇದನ ಪಡೆದು ದೂರವಾಗುತ್ತಾರೆ ಎಂದು ಆಕೆಯ ತಾಯಿ ಮೇರಿ ಹೇಳುತ್ತಾರೆ.
9/ 12
ಪತಿ ವಿಚ್ಛೇಧನ ನೀಡಿದ ಬಳಿಕೆ ಜೋನ್ನಾ ಥಾಮಸ್ ಖಿನ್ನತೆಗೆ ಕಾಡುತ್ತದೆ. ನಂತರ ಆಕೆ ಕಾರ್ನ್ವಾಲ್ಗೆ ತೆರಳುತ್ತಾಳೆ. ಇದಾದ ಬಳಿಕ ಮಾಡೆಲಿಂಗ್ ಪ್ರಾರಂಭಿಸುತ್ತಾಳೆ.
10/ 12
ನೀಲಿ ಚಿತ್ರದಲ್ಲಿ ನಟಿಸುತ್ತಾಳೆ. ಅದರ ಜೊತೆಗೆ ದೇಹವನ್ನು ಬೆಳೆಸಲು ಸರಿಯಾಗಿ ತಿನ್ನುತ್ತಾ, ಕುಡಿಯುತ್ತಾ ಇದ್ದಳು. ಬಾಡಿಬಿಲ್ಡಿಂಗ್ ವೇಳೆ ಕುತ್ತಿಗೆ, ಬೆನ್ನು, ಮೊಣಕಾಲಿನಲ್ಲಿ ಕಾಣಿಸಿಕೊಳ್ಳುವ ನೋವನ್ನು ಮರೆಯಲು ಹೆರಾಯಿನ್ ಸೇವಿಸುತ್ತಾಳೆ.
11/ 12
ಆಕೆಯ ತಾಯಿ ಮೇರಿ ಹೇಳುವಂತೆ, ಜೋನ್ನಾ ಥಾಮಸ್ ವಾರಕ್ಕೆ ಒಂದು ಅಥವಾ ಎರಡು ಬಾರಿ ಡಗ್ಸ್ ತೆಗೆದುಕೊಳ್ಳುತ್ತಿದ್ದಳು. ಕೊನೆಗೆ ವಿಪರೀತವಾಗಿ ಏಪ್ರಿಲ್ 20ರಂದು ಕಾರ್ವಾಲ್ ಕ್ಯಾಂಬೋರ್ನ್ನಲ್ಲಿರುವ ಮನೆಯ ಸೋಫಾದಲ್ಲಿ ಜೋನ್ನಾ ಥಾಮಸ್ ಶವವಾಗಿ ಪತ್ತೆಯಾಗುತ್ತಾಳೆ.
12/ 12
43 ವರ್ಷದ ಜೋನ್ನಾ ಥಾಮಸ್ ಡ್ರಗ್ಸ್ ಸೇವನೆ ಹೆಚ್ಚಾಗಿ ಸಾವನ್ನಪ್ಪಿದಳು ಎಂಬ ವಿಚಾರ ಬೆಳಕಿಗೆ ಬರುತ್ತದೆ.