ಮಮ್ಮಿ ಇಟ್ಟ ಮ್ಯೂಸಿಯಂನಲ್ಲಿ ದೆವ್ವದ ಕಾಟ; ಭದ್ರತಾ ಸಿಬ್ಬಂದಿಗೆ ರಾತ್ರಿ ಆಗುತ್ತಿರುವ ಭಯಾನಕ ಅನುಭವಗಳೇನು ಗೊತ್ತಾ?

ಮ್ಯೂಸಿಯಂನಲ್ಲಿ ಈಜಿಫ್ಟ್ ಸಾಮ್ರಾಜ್ಯಗಳ ವಸ್ತುಗಳನ್ನು ಇಡಲಾಗಿದೆ. 19 ಮಮ್ಮಿಗಳನ್ನು ಇಟ್ಟಿರುವ ಜಾಗದಲ್ಲಿ ರಾತ್ರಿ ವೇಳೆ ತೆರಳಿದರೆ, ಅಲ್ಲಿನ ವಾತಾವರಣ ತುಂಬಾನೇ ಚಳಿಯಿಂದ ಕೂಡಿರುತ್ತದೆಯಂತೆ. ಆ ಹಾಲ್ ಬಿಟ್ಟು ಹೊರ ನಡೆದರೆ ವಾತಾವರಣ ತಿಳಿಯಾಗಿ ಬಿಡುತ್ತದೆಯಂತೆ!

First published: