ಹೋಮ್ » ಫೋಟೋ » ಟ್ರೆಂಡ್
2/7
ಟ್ರೆಂಡ್ Jan 13, 2018, 02:38 PM

'ವಿರುಷ್ಕಾ' ಬಳಿಕ ಈ ಸ್ಟಾರ್ ಜೋಡಿಗಳಿಗೆ ಸಿಕ್ತು 'ಕ್ಯೂಟ್ ನೇಮ್'!

ಚಳಿಗಾಲವನ್ನು ಪ್ರೀತಿಯ ಸೀಜನ್ ಎನ್ನುತ್ತಾರೆ. ಇದಕ್ಕೆ ತಕ್ಕಂತೆ ಚಳಿಗಅಲದಲ್ಲೇ ವಿರಾಟ್ ಹಾಗೂ ಅನುಷ್ಕಾ 'ವಿರುಷ್ಕಾ' ಆದರು. ಇದಾದ ಕೆಲ ದಿನಗಳಲ್ಲೇ ರಣ್​ವೀರ್ ಹಾಗೂ ದೀಪಿಕಾ ಇಬ್ಬರೂ ಶ್ರೀಲಂಕಾದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಅರೆ ಎಂಬ ಮಾತುಗಳು ದಟ್ಟವಾಗಿ ಕೇಳಿವೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಈ ಸ್ಟಾರ್ ಜೋಡಿಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮುದ್ದಾದ ಹೆಸರು ಸಿಗುತ್ತಿದೆ. ಯಾವೆಲ್ಲಾ ಸ್ಟಾರ್​ ಜೋಡಿಗಳಿಗೆ ಜನರು 'ಕಪಲ್ ನೇಮ್' ನೀಡಿದ್ದಾರೆ? ಮುಂದಿನ ಸ್ಲೈಡ್​ಗಳಲ್ಲಿದೆ ವಿವರ.