Nora Fatehi Trolled: ಬೋಲ್ಡ್ ಡ್ರೆಸ್ ಧರಿಸಿದ್ದ ನಟಿ ನೋರಾ ಬಗ್ಗೆ ಟ್ರೋಲ್ ಹೆಸರಲ್ಲಿ ಅವಾಚ್ಯ ಪದಗಳಿಂದ ನಿಂದನೆ!

ಸಿಜ್ಲಿಂಗ್, ಹಾಟ್ ಡ್ಯಾನ್ಸರ್ ನೋರಾ ಫತೇಹಿ (Nora Fatehi) ತಾವು ಧರಿಸಿದ್ದ ಬೋಲ್ಡ್ ಟ್ರೆಡಿಶನಲ್ ಔಟ್ ಫಿಟ್ ( Bold Outfit) ನಿಂದಾಗಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಕೆಲ ದಿನಗಳ ಹಿಂದೆ ಪಡ್ಡೆಹುಡುಗರ ನಿದ್ದೆಗೆ ಕನ್ನ ಹಾಕೋ ರೀತಿಯ ಡೀಪ್ ನೆಕ್ ಧಿರಿಸು ಧರಿಸಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳನ್ನ ನೋರಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

First published: