ನಾವು ಸಣ್ಣ ಜೇಡಕ್ಕೆ ತುಂಬಾ ಹೆದರುವುದಿಲ್ಲ. ಈ ಜೇಡ ಏನು ಮಾಡುತ್ತದೆ ಎಂದು ಯೋಚನೆ ಮಾಡುತ್ತೇವೆ. ಆದರೆ ಒಂದು ಜೇಡವಿದೆ, ಅದು ಚಿಕ್ಕದಾದರೂ ತುಂಬಾ ಅಪಾಯಕಾರಿ.
2/ 7
ಈ ಜೇಡವು ಕಪ್ಪು ವಿಧವೆ ಜೇಡವಾಗಿದ್ದು, ಇದರ ವೈಜ್ಞಾನಿಕ ಹೆಸರು ಲ್ಯಾಟ್ರೋಡೆಕ್ಟಸ್. ಈ ಜೇಡಗಳು ವಿಷಕಾರಿಯಾಗಿದ್ದು ಹಾವುಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
3/ 7
ಇದು ಮನುಷ್ಯರನ್ನು ಕಚ್ಚಿದರೆ, ಸ್ನಾಯುಗಳಲ್ಲಿ ನೋವು ಉಂಟಾಗುತ್ತದೆ. ಸ್ನಾಯುಗಳು ಬಲಹೀನವಾಗುತ್ತದೆ. ವ್ಯಕ್ತಿಯ ಕಣ್ಣುಗಳ ದೃಷ್ಟಿ ಕ್ರಮೇಣ ಮಂದ ಆಗುತ್ತದೆ. ಉಸಿರಾಟವೂ ಕಷ್ಟಕರವಾಗುತ್ತದೆ.
4/ 7
ಹೆಣ್ಣು ಕಪ್ಪು ಜೇಡಕ್ಕೆ ಹಸಿವಾದರೆ ಅದು ಪುರುಷ ಜೇಡನನ್ನು ಬಿಡುವುದಿಲ್ಲ. ಕೆಲವೊಮ್ಮೆ ಸಂಭೋಗದ ನಂತರ, ಹೆಣ್ಣು ಜೇಡ ತನ್ನ ಪುರುಷ ಸಂಗಾತಿಯನ್ನು ತಿನ್ನುತ್ತಾಳೆ, ಅಂದ್ರೆ ಭೇಟೆಯಾಡುತ್ತಾಳೆ.
5/ 7
ಗಂಡು ಜೇಡಕ್ಕೆ, ಹೆಣ್ಣು ಜೇಡದೊಂದಿಗೆ ಸಂಯೋಗ ಮಾಡುವುದು ಜೀವನ ಮತ್ತು ಸಾವಿನ ವಿಷಯವಾಗಿದೆ. ಆದರೆ ಅದೃಷ್ಟದಲ್ಲಿ ಅದೆಷ್ಟೋ ಜೇಡಗಳು ಬದುಕುಳಿಯುತ್ತದೆ.
6/ 7
ಹೆಣ್ಣು ಜೇಡಕ್ಕೆ ಹಸಿವಾಗಿದ್ದರೆ, ಅದರ ದೇಹದಿಂದ ರಾಸಾಯನಿಕವು ಬಿಡುಗಡೆಯಾಗುತ್ತದೆ. ಇದರಿಂದ ಗಂಡು ಜೇಡಕ್ಕೆ ತನ್ನ ಸಂಗಾತಿಗೆ ಹಸಿವಾಗಿದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಎಷ್ಟು ವಿಚಿತ್ರ ಅಲ್ವಾ?
7/ 7
ಅಷ್ಟು ಅಪಾಯಕಾರಿ ಜೇಡಗಳು ಎಲ್ಲಿ ಕಂಡುಬರುತ್ತವೆ? ಈ ಜೇಡಗಳು ಉತ್ತರ ಅಮೆರಿಕಾ ಮತ್ತು ಕೆನಡಾದಲ್ಲಿ ಕಂಡುಬರುತ್ತವೆ. ಈ ಜೇಡಗಳು ನೀಲಿ ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳ ಹಿಂಭಾಗದಲ್ಲಿ ಮಸುಕಾದ ಬಣ್ಣವಿದೆ.
First published:
17
Spider: ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು, ಜೀವ ತೆಗೆದೇ ಬಿಡುತ್ತೆ ಈ ಸಣ್ಣ ಜೇಡ!