BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

ಬಿ.ಕೆ.ಎಸ್.ವರ್ಮಾ ಅವರ ಕಲಾಸೇವೆಯನ್ನು ಗುರುತಿಸಿ ಅವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿತ್ತು. ಅವರು ಬಿಡಿಸಿದ ಕೆಲವು ಚಿತ್ರಗಳನ್ನು ನೀವಿಲ್ಲಿ ಕಾಣಬಹುದು.

First published:

  • 18

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮಾ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಇವರು ಬಿಡಿಸಿದ ಚಿತ್ರಗಳು ಮಾತ್ರ ಎಂದಿಗೂ ಜೀವಂತ. ಅಷ್ಟು ಸುಂದರವಾದ ಚಿತ್ರಗಳನ್ನು ಇವರು ರಚಿಸಿದ್ದಾರೆ.

    MORE
    GALLERIES

  • 28

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ಭಾರತೀಯರ ಹಲವಾರು ಮನೆಗಳಲ್ಲಿ ಇಂದಿಗೂ ಇವರು ಬಿಡಿಸಿದ ದೇವರ ಚಿತ್ರಗಳೇ ಮನೆಮನೆಗಳಲ್ಲೂ ಪೂಜೆಗೊಳ್ಳುತ್ತಿವೆ. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆಗೊಂಡ ಇವರ ಚಿತ್ರಗಳು ಅಷ್ಟೇ ಅದ್ಭುತವಾಗಿದೆ.

    MORE
    GALLERIES

  • 38

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ಇವರು ಬಿಡಿಸಿದ ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿವೆ.

    MORE
    GALLERIES

  • 48

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ಬಿ.ಕೆ.ಎಸ್.ವರ್ಮಾ ಅವರ ಕಲಾಸೇವೆಯನ್ನು ಗುರುತಿಸಿ ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಯನ್ನು ನೀಡಿತ್ತು. ಇವರು ಬಿಡಿಸಿದ ಚಿತ್ರಗಳನ್ನು ನೋಡುತ್ತಿದ್ದರೆ ಭಕ್ತಿ ಭಾವ ತನ್ನಿಂದ ತಾನಾಗಿ ಮೈದಳೆಯುತ್ತದೆ.

    MORE
    GALLERIES

  • 58

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ನಿರಂತರವಾಗಿ ಈ ಕಲೆಯಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಅವಿರತವಾಗಿ ಶ್ರಮಿಸುತ್ತಿದ್ದ ವರ್ಮಾರವರು ಕನ್ನಡಿಗರು ಎನ್ನುವುದು ಹೆಮ್ಮೆಯ ಸಂಗತಿ.

    MORE
    GALLERIES

  • 68

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ಅಂತಾರಾಷ್ಟ್ರೀಯ ವಲಯದಲ್ಲಿ ಅತ್ಯಂತ ಮೇರುವ್ಯಕ್ತಿಯಾಗಿ ಬೆಳೆದಿರುವ ಬಿಕೆಎಸ್​ ವರ್ಮಾ ಅವರು ಇಂದು ಹೃದಯಾಘಾತದಿಂದ ತೀರಿಕೊಂಡಿದ್ದಾರೆ.

    MORE
    GALLERIES

  • 78

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ಪರಿಸರಪ್ರೇಮಕ್ಕೆ ಉದಾಹರಣೆಯಾದ ಅತ್ಯಂತ ಪ್ರಭಾವಿ ವರ್ಣಚಿತ್ರ, ವೃಕ್ಷಮಾಲಿನಿಗೆ, ಲಲಿತಕಲಾ ಅಕಾಡೆಮಿ ಪ್ರಶಸ್ತಿ ಕೂಡಾ ಇವರಿಗೆ  ದೊರೆತಿದೆ. ಪ್ರತಿಯೊಂದು ಸಂಗತಿಯನ್ನೂ ತುಂಬಾ ಅಚ್ಚುಕಟ್ಟಾಗಿ ಚಿತ್ರಿಸುವ ಇವರಿಗೆ ವಲಿದ ಕಲೆ ಅದ್ಭುತ

    MORE
    GALLERIES

  • 88

    BKS Varma Paintings: ಕುಂಚದ ಮೂಲಕ ದೇವರನ್ನೇ ಧರೆಗಿಳಿಸಿದ ಖ್ಯಾತ ಕಲಾವಿದ ಬಿಕೆಎಸ್ ವರ್ಮಾ ಬಿಡಿಸಿದ ಅದ್ಭುತ ಚಿತ್ರಗಳು ಇಲ್ಲಿವೆ ನೋಡಿ

    ಕುಂಚ ಹಿಡಿದು ಚಿತ್ರಿಸಿದ ಪ್ರತಿಯೊಂದು ಚಿತ್ರಕ್ಕೂ ಜೀವತುಂಬಿದಂತಿರುತ್ತಿತ್ತು. ಪ್ರತಿಯೊಂದು ಚಿತ್ರದಲ್ಲೂ ಆಭರಣ ಮತ್ತು ವಸ್ತ್ರಾಲಂಕಾರದಿಂದ ಹಿಡಿದು ದೇವರಿಗರ್ಪಿಸಿದ ಹೂವಿನವರೆಗೂ ಅತಿ ಸುಂದರ ಚಿತ್ರ.

    MORE
    GALLERIES