Viral Story: ಈ ದೇಶದಲ್ಲಿ 40 ನಿಮಿಷಕ್ಕೆ ಒಂದು ಹುಡುಗಿಯ ಅಪಹರಣವಾಗುತ್ತದೆ!

Kyrgyzstan: ಕಿರ್ಗಿಸ್ತಾನದಲ್ಲಿ 5 ರಲ್ಲಿ 1 ಹುಡುಗಿಯರು ಮದುವೆಗಾಗಿ ಅಪಹರಣಕ್ಕೊಳಗಾಗುತ್ತಾರೆ. ಪ್ರತಿ ದಿನ 30 ಕ್ಕೂ ಹೆಚ್ಚು ಮದುವೆಗಳು ನಡೆಯುತ್ತವೆ, ಅಂದರೆ ಪ್ರತಿ 40 ನಿಮಿಷಕ್ಕೆ ಒಂದು ಹುಡುಗಿಯನ್ನು ಅಪಹರಿಸಲಾಗುತ್ತದೆ. ಹೀಗೆ ಅಪಹರಕ್ಕೆ ಒಳಗಾಗುವುದನ್ನು ಅಲಾ ಕಚುವು ಎನ್ನುತ್ತಾರೆ.

First published: