Bill Gates ಮಗಳ ಮದುವೆ ಸಂಭ್ರಮ, ಕೋಟ್ಯಾಧೀಶನ ಮನೆಯ ಮದುವೆಯ ಸಖತ್ ಸೆಲಬ್ರೇಶನ್ ನೋಡಿ

Bill Gates daughter Jennifer Marriage: ಬಿಲ್ ಗೇಟ್ಸ್ ಮತ್ತು ಮೆಲಿಂಡಾ, ಈ ವರ್ಷ ತಮ್ಮ ದೀರ್ಘ ಕಾಲದ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆಯುವ ಘೋಷಣೆ ಮಾಡಿದ್ದರು. ಆ ಕುರಿತು ಸ್ವತಃ ಬಿಲ್ ಗೇಟ್ಸ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

First published: