ಈ ಜಗತ್ತಿನಲ್ಲಿ ದೇವರು ಇದ್ದಾನೆ ಎಂದು ನಂಬುವವರಂತೆ, ದೆವ್ವಗಳಿವೆ ಎಂದು ನಂಬುವವರೂ ಇದ್ದಾರೆ. ಈ ನಂಬಿಕೆಗೆ ಪುಷ್ಠಿ ನೀಡುವ ದೇವಸ್ಥಾನವೊಂದು ಬಿಹಾರದ ಗೋಪಾಲಗಂಜ್ನಲ್ಲಿದೆ. ಗೋಪಾಲ್ಗಂಜ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಈ ದೇವಾಲಯದಲ್ಲಿ ಈಗಲೂ ಹಲವು ಮೂಢನಂಬಿಕೆಗಳು ಆಚರಣೆಯಲ್ಲಿವೆ.
2/ 7
ನೀವು ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ಈ ದೇವಾಲಯದಲ್ಲಿ ಭೂತಗಳ ಹೆಸರಲ್ಲಿ ಜಾತ್ರೆ ನಡೆಯುತ್ತದೆ! ಕೆಲವು ಮಹಿಳೆಯರು ಜೋರಾಗಿ ತಲೆ ಅಲ್ಲಾಡಿಸುತ್ತಿರುವುದು ಕಂಡುಬರುತ್ತದೆ. ಇನ್ನು ಕೆಲವು ಹೆಂಗಸರು ಮೈಮೇಲೆ ದೆವ್ವ ಬಂದಂತೆ ಕುಣಿಯುತ್ತಾರೆ.
3/ 7
ಇಲ್ಲಿ ದೆವ್ವ ಹಿಡಿದಿದೆ ಎಂಬ ನಂಬಲಾದ ಮಹಿಳೆಯರ ಕೈಗೆ ಕಬ್ಬಿಣದ ಕೈಕೋಳವನ್ನು ಹಾಕಲಾಗುತ್ತದೆ. ಈ ಜಾತ್ರೆಯು ಲಚ್ವಾರ್ ಗ್ರಾಮದಲ್ಲಿ ಸುಮಾರು 200 ವರ್ಷಗಳಿಂದ ಪ್ರತಿ ವರ್ಷ ನಡೆಯುತ್ತಿದೆ.
4/ 7
ಈ ದೇವಸ್ಥಾನಕ್ಕೆ ಉತ್ತರ ಪ್ರದೇಶ ಸೇರಿದಂತೆ ನೆರೆಯ ನೇಪಾಳದಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಮಕ್ಕಳಿಲ್ಲದ ದಂಪತಿಗಳು ಈ ದೇವಾಲಯಕ್ಕೆ ಹರಕೆ ಕಟ್ಟಿಕೊಳ್ಳುತ್ತಾರೆ.
5/ 7
ಇಲ್ಲಿನ ಮಣ್ಣನ್ನು ಮುಟ್ಟಿದ ಮೇಲೆ ದೆವ್ವಗಳು ದೇಹ ಬಿಟ್ಟು ಹೋಗುತ್ತವೆ ಎಂಬ ನಂಬಿಕೆ ಇದೆ. ಅದಕ್ಕೇ ಈ ದೇಗುಲದ ಆವರಣದಲ್ಲಿನ ಕೆಸರಿನಲ್ಲಿ ಅನೇಕರು ಉರುಳು ಸೇವೆಯನ್ನು ಸಹ ಮಾಡುತ್ತಾರೆ.
6/ 7
ಇಲ್ಲಿಗೆ ಆಗಮಿಸುವ ಮಾನಸಿಕ ಸ್ಥಿತಿ ಸರಿಯಿಲ್ಲದ ಜನರು ವಿಚಿತ್ರವಾಗಿ ವರ್ತಿಸುತ್ತಾರೆ. ಆದರೆ ಅನೇಕರು ಆ ನಡವಳಿಕೆಯನ್ನು ಭೂತದ ಹಿಡಿದಿದೆ ಎಂದು ಪರಿಗಣಿಸುತ್ತಾರೆ. ಮಾನಸಿಕ ಸಂತ್ರಸ್ತರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಬಂದು ನಾನಾ ರೀತಿಯಲ್ಲಿ ತೊಂದರೆ ಕೊಡುತ್ತಾರೆ.
7/ 7
ಒಟ್ಟಾರೆ ಇದು ನಂಬಿಕೆ ಅಥವಾ ಮೂಢನಂಬಿಕೆ ಏನೇ ಇರಲಿ, ವಿವಿಧ ಭಾಗಗಳಿಂದ ಜನರನ್ನು ಸೆಳೆಯುತ್ತಿರುವುದಂತೂ ಖರೆ.
First published:
17
Devils Temple: ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ಇದು ಭೂತಗಳ ದೇವಸ್ಥಾನ!