Biggest Shark: ಜಗತ್ತಿನ ಅತಿ ದೊಡ್ಡ ಶಾರ್ಕ್ ಮಾಂಸಹಾರಿಯಲ್ಲ! ಹಾಗಿದ್ದರೆ ಇದು ತಿನ್ನೋದೆನನ್ನು?

ಶಾರ್ಕ್‌ಗಳು ಅಪಾಯಕಾರಿ ಮಾಂಸಾಹಾರಿ ಸಾಗರ ಜೀವಿಗಳು ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ ಹೊಸ ಅಧ್ಯಯನವೊಂದು ವಿಶ್ವದ ಅತಿ ದೊಡ್ಡ ಶಾರ್ಕ್‌ಗಳು ಅಂದರೆ ತಿಮಿಂಗಿಲ ಶಾರ್ಕ್‌ಗಳು ವಾಸ್ತವವಾಗಿ ಮಾಂಸಾಹಾರಿಗಳಲ್ಲ. ಆದರೆ ಸರ್ವಭಕ್ಷಕರು ಎಂದು ದೃಢಪಡಿಸಿದೆ. ಅವು ಸಣ್ಣ ಪ್ರಾಣಿಗಳ ಜೊತೆಗೆ ಹೆಚ್ಚಿನ ಪ್ರಮಾಣದ ಪಾಚಿ ಅಥವಾ ಸಮುದ್ರದ ಹುಲ್ಲನ್ನು ತಿನ್ನುತ್ತವೆ.

First published: