Biggest Bank Robbery: ಇವೇ ನೋಡಿ ಜಗತ್ತಿನ ಅತೀ ದೊಡ್ಡ ಬ್ಯಾಂಕ್ ದರೋಡೆ ಕೇಸ್‌ಗಳು!

ದರೋಡೆ ಎನ್ನುವುದು ಹಿಂದೆಯೂ ದೊಡ್ಡ ಮಟ್ಟದಲ್ಲಿ ನಡೆದಿವೆ. ಜಗತ್ತಿನಲ್ಲಿ ಇಂತಹ ಹಲವು ಬ್ಯಾಂಕ್ ದರೋಡೆಗಳು ನಡೆದಿವೆ. ನಿರ್ದಯ ಕ್ರಿಮಿನಲ್‌ಗಳು ಎಷ್ಟು ವ್ಯವಸ್ಥಿತವಾಗಿ ದರೋಡೆ ನಡೆಸುತ್ತಿದ್ದಾರೆ ಎಂದರೆ ಅದು ವಿಶ್ವದ ಇತಿಹಾಸದಲ್ಲಿ ಅತಿದೊಡ್ಡ ಬ್ಯಾಂಕ್ ದರೋಡೆಯಾಗಿದೆ. ಅಂತಹ ಕೆಲವು ದರೋಡೆಗಳ ಬಗ್ಗೆ ಇಲ್ಲಿದೆ ಮಾಹಿತಿ...

First published: