Rubina Dilaik maldives vacation: ಮಾಲ್ಡೀವ್ಸ್ ನಲ್ಲಿ ಬಿಗ್​​ಬಾಸ್​ ವಿನ್ನರ್ ರುಬಿನಾ ಮಸ್ತಿ; ತುಂಡುಡುಗೆಯಲ್ಲಿ ಮಿಂಚಿದ ನಟಿ

ಹಿಂದಿ ಬಿಗ್ಬಾಸ್ ಸೀಸನ್ 14ರ ವಿನ್ನರ್ ರುಬಿನಾ ದಿಲೈಕ್ ರಜಾ ದಿನಗಳನ್ನು ಕಳೆಯಲು ಮಾಲ್ಡೀವ್ಸ್ಗೆ ಹೋಗಿದ್ದಾರೆ. ಪತಿ ಅಭಿನವ್ ಶುಕ್ಲಾ ಜೊತೆ ರಜಾ ದಿನಗಳನ್ನು ಕಳೆಯುತ್ತಿರುವ ರುಬಿನಾ ದಿಲೈಕ್ ಬಿಕಿನಿಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳು ವೈರಲ್ ಆಗುತ್ತಿವೆ.

First published: