ಇಂತಹ ವಿಷಯಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾರೆ ಎಂದು ಹೇಳಿ ಹೊರಡಲು ಸಿದ್ಧರಾಗುತ್ತಿದ್ದಂತೆ ನಿರ್ದೇಶಕರು, ಈ ಸ್ಥಾನದಲ್ಲಿ ಬಂದು ಕುಳಿತವರು ಏನಾಗಿದ್ದಾರೆ ಎಂಬುವುದು ನಿನಗೆ ಗೊತ್ತಿದೆ ಎಂದು ಹೇಳುತ್ತಾ ಹಲವು ನಟಿಯರ ಹೆಸರು ಹೇಳಿದರು. ಆದ್ರೆ ಇದ್ಯಾವುದನ್ನ ಒಪ್ಪಿಕೊಳ್ಳದ ನಾನು ಹೊರಬಂದೆ ಎಂದು ಜೀಶಾನ್ ಹೇಳಿಕೊಂಡಿದ್ದಾರೆ.