Cambodia: ಕಾಂಬೋಡಿಯಾದಲ್ಲಿ ಸಿಕ್ತು ಬೃಹತ್ ಮೀನು, ಬರೋಬ್ಬರಿ 300 ಕೆಜಿ!

ಜೂನ್ 13 ರಂದು ಹಿಡಿದ ಈ ಮೀನಿನ ಉದ್ದ 13 ಅಡಿ ಎಂದು ಹೇಳಲಾಗಿದೆ. ಸ್ಟಂಗ್ ಟ್ರಾಂಗ್ ಎಂಬ ಸ್ಥಳದ ಬಳಿ ಸ್ಥಳೀಯ ಮೀನುಗಾರರೊಬ್ಬರು ಈ ಮೀನನ್ನು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

First published: