Nail: ಉಗುರು ಕತ್ತರಿಸೋದಕ್ಕು ಒಂದು ಸಮಯವಿದೆ.. ನಿಮಗೆ ಗೊತ್ತಿಲ್ವಾ?
ಹುಡುಗಿಯರಿಗೆ ಮಾತ್ರ ಉಗುರು ಕತ್ತರಿಸುವುದಕ್ಕಿಂತ ಬೆಳೆಸುವುದರಲ್ಲೇ ಹೆಚ್ಚಿನ ಆಸಕ್ತಿ. ಅದಕ್ಕೆ ಬಣ್ಣ ಬಳಿಯುವುದು, ಬೇರೆ ಬೇರೆ ಆಕೃತಿ ಬಿಡಿಸುತ್ತಾರೆ. ಆದರೆ ಉಗುರಿನ ಬಗ್ಗೆ ಮತ್ತು ಅದರಿಂದಾಗುವ ಪರಿಣಾಮವ ಬಗ್ಗೆ ಗೊತ್ತಿದ್ದರು ಅವರು ಈ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳಲ್ಲ.
ಪ್ರಾಥಮಿಕ ಶಾಲೆಯಲ್ಲಿ ತರಗತಿ ಲೀಡರ್ ಉಗುರು ಕತ್ತರಿಸಿದ್ದಾರಾ ಎಂದು ಪರಿಶೀಲಿಸುತ್ತಿದ್ದನ್ನು ಈಗ ನೆನಪಿಸಿಕೊಳ್ಳಬಹುದು. ಉಗುರುನಲ್ಲಿರುವ ಕೊಳೆ ದೇಹದ ಆರೋಗ್ಯ ಸೇರಿ ಅನಾರೋಗ್ಯ ಸಂಭವಿಸುತ್ತದೆ ಎಂಬ ಕಾರಣಕ್ಕೆ ಅಧ್ಯಾಪಕರು ತರಗತಿಗೆ ಬರುವ ವಿದ್ಯಾರ್ಥಿಗಳಲ್ಲಿ ಉಗುರು ಕತ್ತರಿಸಿ ಬರಬೇಕು ಎಂದು ಹೇಳುತ್ತಿದ್ದರು.
2/ 7
ಹಾಗಾಗಿ ಅಂದು ಅಳವಡಿಸಿಕೊಂಡ ಒಂದು ಅಭ್ಯಾಸವನ್ನು ಇಂದು ಅನೇಕರು ಪಾಲಿಸಿಕೊಂಡು ಬರುತ್ತಿದ್ದಾರೆ. ನಿಜವಾಗಿ ಉಗುರು ಕತ್ತರಿಸಿದರೆ ತುಂಬಾ ಪ್ರಯೋಜನವಿದೆ. ಅದರಲ್ಲೂ ಆರೋಗ್ಯದ ಕಾಳಜಿಗಾದರು ಉಗುರು ಕತ್ತರಿಸಲೇ ಬೇಕು.
3/ 7
ಆದರೆ ಹುಡುಗಿಯರಿಗೆ ಮಾತ್ರ ಉಗುರು ಕತ್ತರಿಸುವುದಕ್ಕಿಂತ ಬೆಳೆಸುವುದರಲ್ಲೇ ಹೆಚ್ಚಿನ ಆಸಕ್ತಿ. ಅದಕ್ಕೆ ಬಣ್ಣ ಬಳಿಯುವುದು, ಬೇರೆ ಬೇರೆ ಆಕೃತಿ ಬಿಡಿಸುತ್ತಾರೆ. ಆದರೆ ಉಗುರಿನ ಬಗ್ಗೆ ಮತ್ತು ಅದರಿಂದಾಗುವ ಪರಿಣಾಮವ ಬಗ್ಗೆ ಗೊತ್ತಿದ್ದರು ಅವರು ಈ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳಲ್ಲ.
4/ 7
ಪ್ರಾಚೀನ ಕಾಲದಲ್ಲಿ ಉಗುರು ಕತ್ತರಿಸಲು ಸಮಯವಿತ್ತು. ಅದರಲ್ಲೂ ರಾತ್ರಿ ವೇಳೆ ಉಗುರು ತೆಗೆಯಬಾರದು ಎಂಬ ನಿಯಮಿತ್ತು. ಇಂದಿಗೂ ಅನೇಕರು ಈ ನಿಯಮವನ್ನು ಪಾಲಿಸಿಕೊಂಡು ಬಂದವರಿದ್ದಾರೆ.
5/ 7
ಪ್ರಾಚೀನ ಕಾಲದಲ್ಲಿ ವಿದ್ಯುತ್ ಬೆಳಕಿರಲಿಲ್ಲ. ದೀಪದ ಬೆಳಕಿನಲ್ಲಿ ಜೀವನ, ಹಾಗಾಗಿ ದೀಪದ ಕೆಳಗೆ ಕತ್ತಲಿರುವುದರಿಂದ ವಸ್ತುಗಳು ಕಾಣುತ್ತಿರಲಿಲ್ಲ. ಈ ಸಮಯದಲ್ಲಿ ಹರಿತವಾದ ವಸ್ತುಗಳನ್ನು ಬಳಸುತ್ತಿರಲಿಲ್ಲ.
6/ 7
ಅಂದಿನ ಕಾಲದಲ್ಲಿ ಕತ್ತಿ ಅಥವಾ ಚೂರಿಯಿಂದ ಉಗುರು ಕತ್ತಿರಿಸುತ್ತಿದ್ದರು. ಈಗಿನಂತೆಯೇ ನೈಲ್ಕಟ್ಟರ್ ಆ ಕಾಲದಲ್ಲಿ ಇರಲಿಲ್ಲ. ಹರಿತವಾದ ಚೂರಿಯಿಂದ ಉಗುರು ತೆಗೆಯುತ್ತಿದ್ದರು. ಹಾಗಾಗಿ ರಾತ್ರಿ ಸಮಯದಲ್ಲಿ ಚೂರಿಯಿಂದ ಗಾಯವಾಗಬಹುದು ಎಂಬ ಕಾರಣಕ್ಕೆ ಉಗುರು ಕತ್ತರಿಸುತ್ತಿರಲಿಲ್ಲ.
7/ 7
ಮತ್ತೊಂದೆಡೆ ಕತ್ತರಿಸಿದ ಉಗುರು ಮಾಟ, ಮಂತ್ರಕ್ಕೆ ಬಳಸುತ್ತಾರೆ ಎಂಬ ನಂಬಿಕೆಯಿತ್ತು. ರಾತ್ರಿ ಕತ್ತಿರಿಸಿದ ಉಗುರು ಶತ್ರಗಳ ಕೈಗೆ ಸಿಕ್ಕಿ ಮಾಟ, ಮಂತ್ರಕ್ಕೆ ಬಳಕೆಯಾದರೆ ಕಷ್ಟ ಎಂದು ಹಗಲು ಉಗುರು ತೆಗೆಯುತ್ತಿದ್ದರು.
First published:
17