Best Indian Toys: ಪಿಎಂ ಮೋದಿ ಹೇಳಿದ ಭಾರತದಲ್ಲೇ ತಯಾರಿಸಿದ ಮಕ್ಕಳ ಆಟಿಕೆ ಇಲ್ಲಿ ಸಿಗುತ್ತೆ!

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ತಮ್ಮ ಮನ್ ಕೀ ಬಾತ್‍ನಲ್ಲಿ, ಭಾರತದಲ್ಲಿ ಆಟಿಕೆ ರಫ್ತಿನಲ್ಲಿ ದೇಶವು ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ. ಭಾರತದಲ್ಲಿ ಆಟಿಕೆಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ಕುಸಿಯುತ್ತಿವೆ ಎಂದಿದ್ದಾರೆ. ಇನ್ನು ಶುಮೀ ಎಂಬ ಆಪ್‍ನಲ್ಲಿ ಮಕ್ಕಳಿಗಾಗಿ ಉತ್ತಮವಾದ ಮರದ ಆಟಿಕೆಗಳನ್ನು ಮಾರಾಟಕ್ಕಿಡಲಾಗಿದೆ. ನೋಡಿ ಆ ಆಟಿಕೆಗಳು ಅಂತ.

First published: