Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

ನಿಮಗೆ ಟ್ರಿಪ್​ ಹೋಗೋ ಆಸೆನಾ? ಹಾಗಾದ್ರೆ ಉತ್ತರ ಕರ್ನಾಟಕ ಸೈಡ್​ ಟ್ರಿಪ್ ಹೋಗಿ, ಅಲ್ಲಿಯ ಒಂದಷ್ಟು ಸೂಪರ್​ ಪ್ಲೇಸ್​ಗಳು ಇಲ್ಲಿದೆ.

First published:

 • 17

  Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

  ನಿಮಗೆ ಟ್ರಿಪ್ ಹೋಗಲು ಆಸಕ್ತಿ ಇದ್ಯಾ? ರಜೆ ಸಿಕ್ಕಿದಾಗ ಫ್ರೆಂಡ್ಸ್ ಅಥವಾ ಫ್ಯಾಮಿಲಿಯೆಲ್ಲಾ ಟ್ರಿಪ್ ಹೋಗುವಂತ ಪ್ಲೇಸ್ನ್ನು ಹುಡುಕುತ್ತಾ ಇದ್ದೀರಾ? ಹಾಗಾದ್ರೆ ಈ ಲೇಖನ ನಿಮಗಾಗಿ.

  MORE
  GALLERIES

 • 27

  Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

  ಸುತ್ತಲೂ ಹಸಿರಿನಿಂದ ಕೂಡಿದ ಈ ಸ್ಥಳಗಳಿಗೆ ಹೋದ್ರೆ ಮೈಂಡ್​ ಫ್ರೆಶ್​ ಆಗೋದಂತೂ ಪಕ್ಕಾ ಬಿಡಿ. ಗೋಕರ್ಣ, ಮುರುಡೇಶ್ವರ ಅಥವಾ ಕಾರವಾರದ ಕಡೆ ಕೂಡ ನೀವು ಹೋಗಬಹುದು. ಇದರ ಜೊತೆಗೆ ಅಘನಾಶಿನಿ ನದಿಯನ್ನು ನೋಡಬಹುದು. ಇದು ಬ್ಯಾಕ್​ ವಾಟರ್ ಹರಿಯುವ ಸ್ಥಳ. ಬೋಟ್​ನಲ್ಲಿ ನೀವು ವಿಹರಿಸಬಹುದು.

  MORE
  GALLERIES

 • 37

  Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

  ಅಪ್ಸರಕೊಂಡ ಜಲಪಾತ: ಎಸ್​, ಉತ್ತರ ಕನ್ನಡದ ಹೊನ್ನಾವರ ಸಮೀಪವಿರುವ ಪ್ರಸಿದ್ಧ ಜಲಪಾತವೇ ಈ ಅಪ್ಸರಕೊಂಡ ಜಲಪಾತ. ಹೆದ್ದಾರಿಯಿಂದ ಸುಮಾರು 4 ರಿಂದ 5 ಕಿ.ಮೀ ದೂರ ಸಾಗಿದ್ರೆ ಸಿಗುತ್ತೆ ಈ ಜಲಪಾತ. ಇಲ್ಲಿ ನೀವು ಆಟಗಳನ್ನು ಕೂಡ ಆಡಬಹುದು.

  MORE
  GALLERIES

 • 47

  Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

  ಮ್ಯಾಂಗ್ರೋವ್​ ಬೋರ್ಡ್​ ವಾಕ್​: ತುಂಬಾ ರೊಮ್ಯಾಂಟಿಕ್​ ಆಗಿರುವ ತಾಣ ಇದಾಗಿದೆ. ಹಲವಾರು ವೆಡ್ಡಿಂಗ್​ ಶೂಟ್​ಗಳು ಇಲ್ಲಿ ನಡೆಯುತ್ತದೆ. ಹನಿಮೂನ್​ ಸ್ಪಾಟ್​ ಅಂತ ಕೂಡ ಹೇಳಬಹುದು. ಆದರೆ ನೀವು ಇಲ್ಲಿಗೆ ಮಳೆಗಾಲದ ಸಮಯದಲ್ಲಿ ಹೋದರೆ ಉತ್ತಮ. ಇದು ಶರಾವತಿ ನದಿಯ ಮೇಲಿದೆ.

  MORE
  GALLERIES

 • 57

  Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

  ಶ್ರೀ ಕ್ಷೇತ್ರ ಬಂಗಾರಮಕ್ಕಿ: ಕಾಳುಮೆಣಸಿನ ರಾಣಿಯೆಂದೇ ಪ್ರಖ್ಯಾತವಾದ ರಾಣಿ ಚೆನ್ನಭೈರಾದೇವಿಯ ಹಿಂದಿನ ರಾಜಧಾನಿ ಗೇರಸೊಪ್ಪಾದಲ್ಲಿರುವ ಬಂಗಾರಮಕ್ಕಿಯ ಶ್ರೀ ವಿರಾಂಕನೇಯ ಕ್ಷೇತ್ರದಲ್ಲಿ ವರ್ಷದ ಪ್ರತೀ ದಿನವು ಶ್ರೀ ರಾಮಭಕ್ತನಾದ ಹನುಂತನು ತನ್ನ ಪಾದದಲ್ಲಿ ಸಾಂತ್ವನ ಕೋರಿ ಅನೇಕ ಭಕ್ತರನ್ನು ಆಕರ್ಷಿಸುತ್ತಾರೆ.

  MORE
  GALLERIES

 • 67

  Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

  ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಕೊಡ್ಲೆಮನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಎಂಬ ತೀರ್ಥ ಕ್ಷೇತ್ರ ಹಾಗೆಯೇ ಹಿಂದೂ ಯಾತ್ರಾ ದೇವಾಲಯವಿದೆ. ಇದು ಅತ್ಯಂತ ರಹಸ್ಯದ ದೇವಾಲಯ. ಆವರಣದ ಒಳಗೆ ತುಂಬಾ ತಂಪು ಇದೆ.

  MORE
  GALLERIES

 • 77

  Honnavara Places: ಈ ಸ್ಥಳಗಳಿಗೆ ಹೋದ್ರೆ ಅದೆಂಥಾ ಟೆನ್ಷನ್​ ಇದ್ರೂ ಕೂಡ ರಿಲ್ಯಾಕ್ಷ್​ ಆಗುತ್ತೆ! ನೀವೂ ವೀಕೆಂಡ್​ನ​ಲ್ಲಿ ವಿಸಿಟ್​ ಮಾಡಿ

  ಇಕೊ ಬೀಚ್​: ಕಾಸರಗೋಡು ವಿಲೇಜ್​ ವುಡ್​ಲ್ಯಾಂಡ್​ ಸಮಿತಿಯು ಈ ಹಿಂದೆ ನವೀಕರಿಸಿದ ಈ ಪಟ್ಟಣದ ದೊಡ್ಡ ಉದ್ಯಾನವನ ಇದಾಗಿದೆ. ಈ ಬೀಚ್​ ಸುತ್ತಮುತ್ತ ಪುಟಾಣಿ ಗುಡಿಸಲುಗಳಿವೆ. ಇದಂತೂ ನೋಡಲು ಸಖತ್​ ಆಗಿದೆ.

  MORE
  GALLERIES