Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

ನೀವು ಕುಂದಾಪುರದ ಸೈಡ್​ ಹೋಗಬೇಕು ಅಂತ ಅಂದುಕೊಂಡಿದ್ದೀರಾ? ಹಾಗಾದ್ರೆ ನೀವು ಮಿಸ್​ ಮಾಡದೇ ಈ ಸ್ಥಳಗಳಿಗೆ ಹೋಗ್ಲೇಬೇಕು.

First published:

  • 17

    Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

    ಕುಂದಾಪುರದ ಸೈಡ್​ ನೀವು ಟ್ರಿಪ್​ ಹೋದ್ರೆ, ದಯವಿಟ್ಟು ನೀವು ಈ ಸ್ಥಳಗಳಿಗೆ ಹೋಗೋದನ್ನು ಮರೆಯಲೇಬೇಡಿ. ಯಾಕಂದ್ರೆ ನೀವು ಮಿಸ್​ ಮಾಡಿಕೊಂಡ ಹಾಗಾಗುತ್ತೆ. ನೋಡೋಣ ಬನ್ನಿ ಯಾವ್ದೆಲ್ಲಾ ಆ ಪ್ಲೇಸ್​ ಅಂತ.

    MORE
    GALLERIES

  • 27

    Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

    ಮರವಂತೆ ಬೀಚ್​: ಇದಂತೂ ಸಖತ್​ ಫೇಮಸ್​. ನಿಮಗೆ NH-66 ರೋಡ್​ನಲ್ಲಿ ಟ್ರಾವೆಲ್​ ಮಾಡುತ್ತಲೇ ಕೈ ಬೀಸಿ ಕರೆಯುತ್ತದೆ ಈ ಬೀಚ್​. ಫೋಟೋ ಶೂಟ್​, ವಿಡಿಯೋ ಶೂಟ್​ ಮಾಡಿಸಿಕೊಳ್ಳಬಹುದು. ರಸ್ತೆಯ ಇನ್ನೊಂದು ಬದಿಯಲ್ಲಿ ಸುಪರ್ಣಿಕಾ ನದಿಯು ಹರಿಯುತ್ತದೆ.

    MORE
    GALLERIES

  • 37

    Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

    ಉಪ್ಪಿನಕುದ್ರು/ಐಲ್ಯಾಂಡ್​: ಶ್ರೀಕೃಷ್ಣನ ದೇವಾಲಯವಿದೆ ಇಲ್ಲಿ. ಪ್ರಶಾಂತವಾದ ಜಾಗ ಇಲ್ಲಿದೆ. ಇಲ್ಲಿ ಗೊಂಬೆಯಾಟದ ಅಕಾಡೆಮಿಯಿದೆ. ಈ ಸ್ಥಳಕ್ಕೆ ಬಂದ್ರೆ ನಿಮಗೆ ನಿಜಕ್ಕೂ ಪೈಸಾ ವಸೂಲ್​ ಆಗುತ್ತೆ.

    MORE
    GALLERIES

  • 47

    Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

    ಆನೆಗುಡ್ಡ ಗಣಪತಿ ದೇವಸ್ಥಾನ: ಈ ದೇವಸ್ಥಾನ ಮೊದಲಿನಿಂದಲೂ ಹಲವಾರು ಪವಾಡಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮದಲ್ಲಿ ಈ ದೇವಸ್ಥಾನವಿದೆ. ಬೆಟ್ಟದ ಮೇಲೆ ಈ ದೇವಸ್ಥಾನವಿದೆ.

    MORE
    GALLERIES

  • 57

    Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

    ಪಡುಕೋಣೆ: ಕುಂದಾಪುರದಿಂದ ಕೇವಲ 17ಕಿ.ಮೀ ದೂರ ಸಾಗಿದ್ರೆ ಸಿಗುತ್ತೆ ಸಿಗುತ್ತೆ ಪಡುಕೋಣೆ. ಬಾಲಿವುಡ್​ ಸ್ಟಾರ್​ ನಟಿಯಾದ ದೀಪಿಕಾರವರ ಊರು ಕೂಡ ಇದೇ ಪಡುಕೋಣೆ. ಇಲ್ಲಿ ಇರೋದು ಸೌಪರ್ಣಿಕಾ ನದಿ. ಮನಮೋಹಕವಾದ ಸೌಂದರ್ಯವನ್ನು ನೀವಿಲ್ಲಿ ಆನಂದಿಸಬಹುದು.

    MORE
    GALLERIES

  • 67

    Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

    ತ್ರಾಸಿ ಬೀಚ್​: ಕುಂದಾಪುರದ ಉತ್ತರ ಭಾಗಕ್ಕೆ ಹೋಗಿ 12 ಕಿ.ಮೀ ದಾರ ಸಾಗಿದ್ರೆ ಸಿಗುತ್ತೆ ಈ ತ್ರಾಸಿ. ಇಲ್ಲಿನ ಬೀಚ್​, ಬೀಚ್​ ರೆಸಾರ್ಟ್​ ಸಖತ್​ ಫೇಮಸ್​.

    MORE
    GALLERIES

  • 77

    Kundapura: ಹೋಯ್​, ಕುಂದಾಪುರಕ್ಕೆ ಬಂದ್ರ್ಯಾ? ಹಾಗಾದ್ರೆ ಈ ಪ್ಲೇಸ್​ ನೋಡೋದನ್ನ ಮರಿಬೇಡಿ ಆಯ್ತಾ!

    ಗಂಗೊಳ್ಳಿ: ಗಂಗೊಳ್ಳಿ ಕುಂದಾಪುರ ತಾಲೂಕಿನ ಸಂದರ ಹಾಗೂ ಬಂದರು ತಾಣ. ಮೂರು ದಿಕ್ಕುಗಳಲ್ಲಿ ನೀರಿನಿಂದ ಕೂಡಿರುವ ಗಂಗೊಳ್ಳಿ ಪೊರ್ಚಗೀಸರ ಕಾಲದಿಂದಲೂ ವ್ಯಾಪಾರಿ ಕೇಂದ್ರ. ಪವಿತ್ರ ನದಿಗಳಾದ ವರಾಹಿ-ಕೃಷ್ಣಾ-ಕುಬ್ಜ-ಸೌಪರ್ಣಿಕ-ಚಕ್ರ ನದಿಗಳು ಸಂಗಮವಾಗಿ ಸಮುದ್ರ ಸೇರೋದು ಗಂಗೊಳ್ಳಿಯಲ್ಲಿ. ಗಂಗೊಳ್ಳಿಯಲ್ಲಿ ೫ ನದಿಗಳ ಸಂಗಮವಾಗೋ ಕಾರಣ ಪಂಚಗಂಗಾವಳಿ ಎಂಬ ಹೆಸರಿನಿಂದ ತರುವಾಯ ಗಂಗೊಳ್ಳಿ ಎಂದು ನಾಮಕರಣವಾಯಿತು.

    MORE
    GALLERIES