3. ಮಂಚಿನಬೆಲೆ ಡ್ಯಾಮ್ , ಬಜೆಟ್ - 1,500 ರೂ. : ಕೆಲಸದ ಒತ್ತಡದಿಂದ ಎಲ್ಲೂ ಹೋಗಲು ಸಾಧ್ಯವಾಗಿಲ್ವಾ?. ಭಾನುವಾರದಂದು ರಜೆ ಸಿಕ್ಕಾಗ ಎಲ್ಲಾದರೂ ಹೋಗೋಣ ಅಂದುಕೊಂಡಿದ್ರೆ, ಮಂಚಿನಬೆಲೆ ಡ್ಯಾಮ್ಗೆ ಭೇಟಿ ನೀಡಿ. ಸೈಕ್ಲಿಂಗ್, ಬೈಕ್ ರೈಡ್ ಮಾಡಿಕೊಂಡು ಇಲ್ಲಿಗೆ ಹೋಗಬಹುದು. ಬೆಂಗಳೂರಿನಿಂದ ಕೇವಲ 30 ಕಿಮೀ ದೂರವಿದೆ.