New Year: 2023 ಸಂತೋಷದ ವರ್ಷವಂತೆ! ಈ ಬಗ್ಗೆ ಗಣಿತಶಾಸ್ತ್ರಜ್ಞರು ಹೇಳಿದ್ದೇನು?

ಹೊಸ ವರ್ಷವು ಬಂದಾಯ್ತು. ಈ ವರ್ಷ ತುಂಬಾ ಸಂತೋಷದ ವರ್ಷ ಅಂತೆ. ಯಾಕೆ ಅಂತ ಬೆಂಗಳೂರು ಮೂಲದ ಗಣಿಶಾಸ್ತ್ರಜ್ಞ ಮತ್ತು ಗಣಿತ ಪಠ್ಯಪುಸ್ತಕಗಳ ಲೇಖಕ ಕೆ ವಿ ನಾರಾಯಣರವರು ವಿವರಿಸಿದ್ದಾರೆ.

First published: