ಬೆಂಗಳೂರಿನಲ್ಲಿ ಸಿಮೆಂಟ್, ಕಬ್ಬಿಣ ಬಳಸದೇ ಕಟ್ಟಿದ್ದಾರೆ ಅದ್ಭುತವಾದ ಮನೆ: ನೀರು ಮತ್ತು ವಿದ್ಯುತ್​ಗೆ ಒಂದು ರೂಪಾಯಿನೂ ಖರ್ಚಿಲ್ಲ!

Chockalingam Muthiah: ಪ್ರಸ್ತುತ ದಿನಮಾನಗಳಲ್ಲಿ ಆಧುನಿಕ ಶೈಲಿಯ ಜೀವನಕ್ಕೆ ಹೊತ್ತು ಕೊಡುತ್ತಿರುವವರ ಸಂಖ್ಯೆ ಒಂದುಕಡೆಯಾದರೆ, ಮತ್ತೊಂದು ಕಡೆ ಹಳೆಯ ರೀತಿಯ ಅಂದರೆ ಪರಿಸರದ ನಡುವೆ ಸಂಬಂಧ ಇಟ್ಟುಕೊಂಡು ಬದುಕಲು ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಪರಿಸರದ ಮೇಲೆ ಕಾಳಜಿ ಇಟ್ಟುಕೊಂಡು ಬದುಕುತ್ತಿರುವವರಲ್ಲಿ ಬೆಂಗಳೂರು ಮೂಲದ ಉದ್ಯಮಿ ಉದ್ಯಮಿ ಚೊಕ್ಕಲಿಂಗಂ ಮುತ್ತಯ್ಯ ಮತ್ತು ಅವರ ಕುಟುಂಬ ಕೂಡ ಒಂದು.

First published: