Bengaluru Airport: ಬೆಂಗಳೂರು ಏರ್ಪೋರ್ಟ್​ನ ಪುರುಷರ ಶೌಚಾಲಯದಲ್ಲಿ ಡೈಪರ್ ಚೇಂಜಿಂಗ್ ರೂಂ! ಎಲ್ರಿಗೂ ಇಷ್ಟವಾಯ್ತು

ಬೆಂಗಳೂರು ವಿಮಾನ ನಿಲ್ದಾಣದ ಪುರುಷರ ಶೌಚಾಲಯದಲ್ಲಿ ಡೈಪರ್ ಚೇಂಜಿಂಗ್ ರೂಂ ಇದೆ. ಇದನ್ನು ನೋಡಿದ ನೆಟ್ಟಿಗರು ಖುಷಿಯಾಗಿದ್ದಾರೆ. ಉದ್ಯಾನ ನಗರಿಯಲ್ಲಿರೋ ಈ ಏರ್ಪೋರ್ಟ್​ ವ್ಯವಸ್ಥೆಯನ್ನು ಕೊಂಡಾಡಿದ್ದಾರೆ.

First published: