Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

ಚಂದ್ರಾಪುರದ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಕುಟುಂಬ ಆಕರ್ಷಕವಾಗಿದೆ. ಅಪರೂಪದ ಫೋಟೋಗಳನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

First published:

 • 18

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ಸೈರ್ಯನ ಶಾಖ ಹೆಚ್ಚಾಗ್ತಾ ಇದೆ. ಬೇಸಿಗೆಯ ಬಿಸಿಗೆ ಮನುಷ್ಯರ ಜತೆಗೆ ಪ್ರಾಣಿಗಳೂ ಸಹ ತತ್ತರಿಸುತ್ತಿವೆ. ಬಿಸಿಗಾಳಿಯು ದಿನೇ ದಿನೇ ಹೆಚ್ಚಾಗ್ತಾ ಇದೆ.

  MORE
  GALLERIES

 • 28

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ಚಂದ್ರಾಪುರದ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ ಕೋಲಾರ ಬಫರ್ ಅರಣ್ಯ ಪ್ರದೇಶದಲ್ಲಿ ಹುಲಿ ಕುಟುಂಬವು ಬಾಯಾರಿಕೆಯಿಂದ ನೀರಿಗೆ ಬಂದಿತ್ತು.

  MORE
  GALLERIES

 • 38

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ಈ ಅಪರೂಪದ ಘಟನೆಯನ್ನು ವನ್ಯಜೀವಿ ಛಾಯಾಗ್ರಾಹಕ ಇಂದ್ರಜಿತ್ ಮಾಧವಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

  MORE
  GALLERIES

 • 48

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ಪ್ರವಾಸಿಗರು ಹುಲಿಗಳನ್ನು ನೋಡಲು ಆಸಕ್ತರಾಗಿದ್ದಾರೆ. ಹುಲಿಗಳ ಇಡೀ ಕುಟುಂಬವನ್ನು ಒಟ್ಟಿಗೆ ನೋಡುವುದು ಅಪರೂಪದ ಸಂದರ್ಭವಾಗಿದೆ. ಟೂರಿಸ್ಟ್​ ನೋಡಲು ಕಾತುರರಾಗಿದ್ದಾರೆ.

  MORE
  GALLERIES

 • 58

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ವನ್ಯಜೀವಿ ಛಾಯಾಗ್ರಾಹಕ ಇಂದ್ರಜಿತ್ ಮಾಧವಿಗೆ ಇಂತಹ ಅಪರೂಪದ ಫೋಟೋಗಳನ್ನು ತೆಗೆಯುವ ಅವಕಾಶ ಸಿಕ್ಕಿದೆ. ಸಖತ್​ ಲಕ್ಕಿ ಅಲ್ವಾ ಅವರು ಅಂತ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

  MORE
  GALLERIES

 • 68

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ಈ ಹುಲಿ ಕುಟುಂಬದಲ್ಲಿ ಜುನಾಬಾಯಿ ಮತ್ತು ಡಾಗೋಬಾ ಹುಲಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ನೀರಿನ ಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಮರಿಗಳ ಜೊತೆಗೆ ಆರಾಮದಾಯಕವಾಗಿ ನೀರನ್ನು ಕುಡಿಯುತ್ತಿವೆ.

  MORE
  GALLERIES

 • 78

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ವಿದರ್ಭದಲ್ಲಿರುವ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಂದರ ಮತ್ತು ಆಕರ್ಷಕ ಪಟ್ಟೆ ಹುಲಿಗಳನ್ನು ನೋಡಲು ಸೂಕ್ತ ಸ್ಥಳವಾಗಿದೆ. ಅವುಗಳ ಪಾಡಿಗೆ ವಾಯುವಿಹಾರ ಮಾಡಿಕೊಂಡಿರುತ್ತದೆ.

  MORE
  GALLERIES

 • 88

  Tiger: ತಡೋಬಾ ಅರಣ್ಯದಲ್ಲಿ ಹುಲಿ ಸಂಸಾರ, ಫೋಟೋಗಳು ಸೂಪರ್ ಎನ್ನುತ್ತಿದ್ದಾರೆ ನೆಟ್ಟಿಗರು!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಅಧಿಕಾರಿಯು ಹುಲಿಗಳ ಫೋಟೋವನ್ನು ಅವರಿಗೆ ಗಿಫ್ಟ್​ ಆಗಿ ನೀಡಲಾಯಿತು.

  MORE
  GALLERIES