ಉದ್ಯಮಿಯಾದ ವಿನಯ್ ಸತಿ ಎಂಬುವವರು ರೆಸ್ಟೋರೆಂಟ್ನಿಂದ ಬರ್ಗರ್ಗಳನ್ನು ಆರ್ಡರ್ ಮಾಡಿದ್ದಾರೆ. ಜೊಮ್ಯಾಟೋ ಡೆಲಿವರಿ ಬಾಯ್ ಆ ಮನೆಯ ಬಾಗಿಲಿಗೆ ಬರ್ಗರ್ ಹೊತ್ತು ತಂದಿದ್ದಾರೆ. ಈ ಉದ್ಯಮಿ ಆಗಲೇ ಆನ್ಲೈನ್ ಕ್ಯಾಶ್ ಮಾಡಿದ್ದರು. ಆದರೆ, ಡೆಲಿವರಿ ಮ್ಯಾನ್ ಆನ್ಲೈನ್ ನಲ್ಲಿ ಹಣ ಪಾವತಿಸದಂತೆ ಬದಲಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆರಿಸುವಂತೆ ಸಲಹೆಯನ್ನು ನೀಡಿದ್ದಾರೆ.