Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

Bengaluru: ನಾವೆಲ್ಲರೂ ಸಿನಿಮಾದಲ್ಲೋ ಅಥವಾ ಎಲ್ಲಾದರು ಸೋಶಿಯಲ್​ ಮೀಡಿಯಾದಲ್ಲೋ ವಿಡಿಯೋಗಳಲ್ಲಿ ನಾಯಿಯನ್ನು ಕಳ್ಳತನ ಮಾಡುವುದನ್ನು ನೋಡಿದ್ದೇವೆ. ಆದರೆ ಈಗ ಕಳ್ಳರ ಹಾವಳಿ ಬೆಂಗಳೂರಿನಲ್ಲೇ ಹೆಚ್ಚಾಗಿದೆ. ಬೈಕ್ ನಲ್ಲಿ ಬಂದು ಸಿನಿಮೀಯ ಶೈಲಿಯಲ್ಲಿ ಸಾಕು ನಾಯಿಗಳ ಕದ್ದು ಪರಾರಿಯಾಗುತ್ತಿದ್ದಾರೆ.

First published:

  • 17

    Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

    ಶ್ವಾನ ಪ್ರೇಮಿಗಳು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹೆಚ್ಚಾಗಿದ್ದಾರೆ. ಪ್ರತಿ ಮನೆಯಲ್ಲೂ ನಾಯಿಯನ್ನು ಈಗ ಸಾಕಲಾಗುತ್ತದೆ ಮತ್ತು ಆರೈಕೆ ಮಾಡಲಾಗುತ್ತದೆ. ಎಲ್ಲಿಗೆ ಹೋದರೂ ಸಾಕು ಪ್ರಾಣಿಯನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಕೊನೆಗೆ ಬೈಕ್ ನಲ್ಲಿ ಹೋಗುವುದಾದರೂ ನಾಯಿಯನ್ನು ಕರೆದುಕೊಂಡು ಹೋಗುತ್ತಾರೆ.

    MORE
    GALLERIES

  • 27

    Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

    ನಾವೆಲ್ಲರೂ ಸಿನಿಮಾದಲ್ಲೋ ಅಥವಾ ಎಲ್ಲಾದರು ಸೋಶಿಯಲ್​ ಮೀಡಿಯಾದಲ್ಲೋ ವಿಡಿಯೋಗಳಲ್ಲಿ ನಾಯಿಯನ್ನು ಕಳ್ಳತನ ಮಾಡುವುದನ್ನು ನೋಡಿದ್ದೇವೆ. ಆದರೆ ಈಗ ಕಳ್ಳರ ಹಾವಳಿ ಬೆಂಗಳೂರಿನಲ್ಲೇ ಹೆಚ್ಚಾಗಿದೆ. ಬೈಕ್ ನಲ್ಲಿ ಬಂದು ಸಿನಿಮೀಯ ಶೈಲಿಯಲ್ಲಿ ಸಾಕು ನಾಯಿಗಳ ಕದ್ದು ಪರಾರಿಯಾಗುತ್ತಿದ್ದಾರೆ.

    MORE
    GALLERIES

  • 37

    Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

    ಇನ್ನು ಮನೆಯಲ್ಲಿ ಹೆಚ್ಚಿನ ಜನರು ನಾಯಿಗಳನ್ನು ಸಾಕುತ್ತಾರೆಂದು ಈ ಕಳ್ಳರಿಗೆ ತಿಳಿದಿದೆ. ಅದ್ರಲ್ಲೂ ಬೆಂಗಳೂರಿನ ಬಗ್ಗೆ ಹೇಳಬೇಕೆಂದೇ ಇಲ್ಲ. ಒಂದು ಮನೆಯಲ್ಲಿ ಕನಿಷ್ಟ ಎರಡಾದರು ನಾಯಿಗಳು ಇದ್ದೇ ಇದೆ. ಆದರೆ ಇದನ್ನೇ ಗುರಿಯಾಗಿಕೊಂಡು ಕಳ್ಳರು ಈ ಮುಗ್ಧ ನಾಯಿಗಳನ್ನ ಹೊರಗಡೆ ವಾಕ್​ ಬಿಟ್ಟಾಗ ಹಿಂಬಾಲಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ.

    MORE
    GALLERIES

  • 47

    Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

    ಇನ್ನು ಈ ಘಟನೆ ಬೆಂಗಳೂರಿನ ಫ್ರೆಜರ್ ಟೌನ್ ನಲ್ಲಿ ನಡೆದಿದ್ದು, ಬೈಕ್ ನಲ್ಲಿ ಮೂವರು ಯುವಕರು ಬಂದು ಜೊಯಿ ಎಂಬ ಹೆಸರಿನ ನಾಯಿಯನ್ನು ಹಿಂಬಾಲಿಸಿ ಕಳ್ಳತನ ಮಾಡಿದ್ದಾರೆ.

    MORE
    GALLERIES

  • 57

    Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

    ಇನ್ನು ಈ ಘಟನೆ ಇದೇ ತಿಂಗಳ 17 ನೇ ತಾರೀಖು ಬೆಳಗ್ಗೆ ಫ್ರೆಜರ್ ಟೌನ್ ನ ಪೆಟ್ರೋಲ್ ಬಂಕ್ ಬಳಿ ಬರ್ತಿದ್ದ ನಾಯಿಯನ್ನ ಕಾಳಜಿ ಮಾಡುವ ರೀತಿ ಹಿಡಿದುಕೊಂಡು ಬೈಕ್ ನಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ.

    MORE
    GALLERIES

  • 67

    Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

    ಇನ್ನು ಈ ಖತರ್ನಾಕ್​ ಕೃತ್ಯದ ಯುವಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಸೈಯದ್ ಎಂಬವರು ಟ್ವೀಟ್ ಮೂಲಕ ಜೊಯಿ ಎಂಬ ನಾಯಿಯನ್ನು ಮೂರ ಮಂದಿ ಕಳ್ಳರು ಕದ್ದುಕೊಂಡು ಹೋಗಿದ್ದಾರೆ ಎಂದು ಬರೆದು, ಪೋಟೋ ಹಾಕಿ ಹುಡುಕಿಕೊಡುವಂತೆ ಮನವಿ ನೀಡಿದ್ದಾರೆ.

    MORE
    GALLERIES

  • 77

    Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!

    ಇನ್ನು ಸೈಯದ ಅವರು ಈ ಟ್ವೀಟ್​ನಲ್ಲಿ ಕಳ್ಳತನ ಮಾಡುವ ದೃಶ್ಯವನ್ನು ಸಹ ಟ್ವೀಟ್ ಮಾಡಿದ್ದಾರೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

    MORE
    GALLERIES