Pink Life: ಎಲ್ಲವೂ ಪಿಂಕ್​! 1.5 ಕೋಟಿ ಖರ್ಚು ಮಾಡಿ ಬಾರ್ಬಿಯಂತೆ ಬದುಕುತ್ತಿದ್ದಾಳೆ ಈ ಯುವತಿ!

ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಾರ್ಬಿ ಜೀವನಶೈಲಿ ಚಿತ್ರಗಳು ಮತ್ತು ವಿಡಿಯೋಗಳನ್ನು ಸಹ ಮಾಡಿತ್ತಿದ್ದಾಳೆ. ಸಾಮಾಜಿಕ ಮಾಧ್ಯಮದ ಮೂಲಕ ತನ್ನ ಚಮತ್ಕಾರಿ ಜೀವನಶೈಲಿಗಾಗಿ ಆಗಾಗ ಏನಾದರು ಹೊಸತನದೊಂದಿಗೆ ಬರುತ್ತಿರುತ್ತಾಳೆ. ಬ್ರೂನಾ ಬಾರ್ಬಿ ಟಿಕ್‌ಟಾಕ್‌ನಲ್ಲಿ ಮಾತ್ರ 18.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾಳೆ

First published: