ದೊಡ್ಡದಾದ, ದುಂಡಗಿನ ಕಣ್ಣುಗಳು, ಚಿಕ್ಕ ಗುಲಾಬಿ ಕಿವಿಗಳು ಮತ್ತು ಅಂದವಾದ ರೆಕ್ಕೆ ಹೊಂದಿರುವ ಈ ಬಿಳಿ ಬಾವಲಿಗಳು ಕಾಣಲು ತುಂಬಾ ಸುಂದರವಾಗಿರುತ್ತವೆ.
2/ 7
ಸಾಮಾನ್ಯವಾಗಿ ನೀವೆಲ್ಲರೂ ಕಪ್ಪು ಬಾವಲಿಗಳನ್ನು ಗಮನಿಸಿರುತ್ತೀರಿ. ಹೆಚ್ಚಿನದಾಗಿ ಕಾಣಸಿಗುವುದು ಕಪ್ಪು ಬಾವಲಿಗಳು ಮಾತ್ರ ಆದರೆ ಜಗತ್ತಿನಲ್ಲಿ ಬಿಳಿ ಬಾವಲಿಗಳೂ ಸಹ ಅಪಾರ ಪ್ರಮಾಣದಲ್ಲಿದೆ.
3/ 7
'ಬೇಬಿ ಅಲ್ಬಿನೋ ಬ್ಯಾಟ್' ಎಂದು ಕರೆಯಲ್ಪಡುವ ಈ ಬಾವಲಿ ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಕ್ಯೂಟನೆಸ್ನಿಂದ ಬಹಳ ಕ್ಯಾತಿ ಪಡೆದಿತ್ತು.
4/ 7
ಸಾಮಾನ್ಯವಾಗಿ ಬಾವಲಿಗಳು ಗುಹೆಗಳಲ್ಲಿ ಅಥವಾ ಮರದ ರೆಂಬೆಗಳಲ್ಲಿ ತಲೆಕೆಳಗಾಗಿ ನೇತಾಡುತ್ತವೆ. ಕತ್ತಲಾದ ಮೇಲೆ ಇವುಗಳು ಸಂಚಾರ ಮಾಡುವುದು ಹೆಚ್ಚು.
5/ 7
ದಾವೋ ಡೆಲ್ ನಾರ್ಟೆಯಲ್ಲಿರುವ ಸಮಲ್ ದ್ವೀಪದಲ್ಲಿ ಕಂಡುಬಂದಿದೆ. ಇದನ್ನು ನೋಡಿ ಅಲ್ಲಿನ ಜನರು ಆಶ್ಚರ್ಯಪಟ್ಟು ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
6/ 7
ದಾವಾವೊ ಪ್ರದೇಶದ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಇಲಾಖೆ ಈ ಬಾವಲಿಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದೆ.
7/ 7
ಇತರ ಎಲ್ಲಾ ಬಾವಲಿಗಳಂತೆ, ಈ ಜಾತಿಗಳು ಸಾಮಾನ್ಯವಾಗಿ ಕಂದು ಮತ್ತು ಕಪ್ಪು ಬಣ್ಣದಲ್ಲಿರುತ್ತವೆ ಆದರೆ ಇವುಗಳು ಮಾತ್ರ ಬಿಳಿ ಬಣ್ಣದಲ್ಲಿ ಕಂಡು ಬಂದದ್ದು ಆಶ್ಚರ್ಯ ಮೂಡಿಸಿದೆ.
First published:
17
White Bat: ಅಚ್ಚರಿ ಎನಿಸುವ ಅಪರೂಪದ ಬಿಳಿ ಬಾವಲಿಗಳ ಫೋಟೋಸ್ ಇಲ್ಲಿದೆ ನೋಡಿ