Independence Day 2022: ಮೊದಲ ಬಾರಿ ರಾಷ್ಟ್ರಧ್ವಜ ಹಾರಾಡಿದ್ದು ಎಲ್ಲಿ ಗೊತ್ತಾ? ಇಲ್ಲಿವೆ ನೋಡಿ ಅಪರೂಪದ ಫೋಟೋಗಳು

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ 7 ದಶಕಗಳಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಸುವರ್ಣ ಸಾಧನೆಯನ್ನು ಮಾಡಿ ಇಡೀ ವಿಶ್ವದಲ್ಲಿ ನಮ್ಮ ತ್ರಿವರ್ಣ ಧ್ವಜದ ಮೌಲ್ಯವನ್ನು ಹೆಚ್ಚಿಸಿದೆ. ಹಾಗಾದರೆ ದೇಶದಲ್ಲಿ ಮೊದಲು ತ್ರಿವರ್ಣ ಧ್ವಜವನ್ನು ಎಲ್ಲಿ ಹಾರಿಸಲಾಯಿತು ಎಂದು ನಿಮಗೆ ತಿಳಿದಿದೆಯೇ? ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಇತಿಹಾಸವನ್ನು ನಾವು ನಿಮಗೆ ಹೇಳಲಿದ್ದೇವೆ…

First published: