Viral Photos: ನಾಣ್ಯಗಳನ್ನು ಸಂಗ್ರಹಿಸಿ ಕನಸನ್ನು ನನಸು ಮಾಡಿಕೊಂಡ ತರಕಾರಿ ವ್ಯಾಪಾರಿ

ಕನಸು ಕಾಣು ಮತ್ತು ಅದನ್ನು ನನನು ಮಾಡಿಕೊಳ್ಳಬೇಕು ಎಂದು ಅಬ್ದುಲ್ ಕಲಾಂ ಅವರ ಮಾತು. ಕನಸು ಎಲ್ಲರೂ ಕಾಣುತ್ತಾರೆ. ಆದನ್ನು ನನಸು ಮಾಡಿಕೊಳ್ಳೋದು ಬೆರಣಿಕೆಯಷ್ಟು ಜನರು. ಬಡ ತರಕಾರಿ ವ್ಯಾಪಾರಿಯೊಬ್ಬರು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ.

First published: