ಎಲ್ಲರಿಗೂ ಫಾರಿನ್ ಟೂರ್ ಮಾಡೋ ಆಸೆ ಅಂತೂ ಇದ್ದೇ ಇರುತ್ತದೆ. ಆದರೆ ಭಾರತೀಯ ಹಣ ಬೇರೆ ಕೆಲವು ದೇಶಗಳಲ್ಲಿ ಕಡಿಮೆ ಮೌಲ್ಯದ್ದಾಗಿರುತ್ತದೆ, ಆದರೆ ಇನ್ನು ಕೆಲ ದೇಶಗಳಲ್ಲಿ ಹೀಗಿಲ್ಲ. ಬದಲಿಗೆ ಅಲ್ಲಿನ ಕರೆನ್ಸಿಗಿಂತ ಭಾರತದ ರೂಪಾಯಿ ಹೆಚ್ಚು ಬಲಿಷ್ಠವಾಗಿದೆ. ಖರ್ಚು ಕಡಿಮೆ ಆಗಿ ವಿದೇಶಿ ಟ್ರಿಪ್ ಹೋಗಬೇಕು ಎನ್ನುವವರಿಗೆ ಈ ಕೆಲ ದೇಶಗಳು ಸಹಕಾರಿ. ಹೀಗಾಗಿ ಆ ದೇಶಗಳಿಗೆ ಪ್ರಯಾಣ ಹೋಗುವುದು, ರಜೆಯ ಮಜಾ ಮಾಡಬಹುದು.