Apple Owner: 1.77 ಕೋಟಿಗೆ ಸೇಲ್ ಆಯ್ತು ಆ್ಯಪಲ್ ಮಾಲೀಕನ ಚಪ್ಪಲಿ, ಯಾಕಿಷ್ಟು ಸ್ಪೆಷಲ್?

ಕೆಲದಿನಗಳ ಹಿಂದೆ ಆ್ಯಪಲ್ ಕಂಪನಿಯ ಕೋ ಫೌಂಡರ್ ಆಗಿದ್ದ ಸ್ಟೀವ್ ಜಾಬ್ಸ್ ಅವರ 1970ರ ದಶಕದ ಚಪ್ಪಲಿಯನ್ನು ಹರಾಜಿಗೆ ಇಡಲಾಗಿತ್ತು. ಈಗ ಈ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಇವರ ಚಪ್ಪಲಿ ಬರೋಬ್ಬರಿ 1.77 ಕೋಟಿ ರೂಪಾಯಿಗೆ ಮಾರಾಟವಾಗಿದೆ.

First published: