Amazing News: ಈ ಪ್ರಾಣಿಗಳಿಗೆ ನಿದ್ರೆಯೇ ಬರಲ್ವಂತೆ! ಆದ್ರೂ ಆಕ್ಟಿವ್ ಆಗಿರುತ್ತೆ
Amazing News: ಪ್ರಪಂಚದಾದ್ಯಂತ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳು ಈ ಭೂಮಿಯಲ್ಲಿ ವಾಸಿಸುತ್ತವೆ. ಆದರೆ ಅದರಲ್ಲಿ ಕೆಲವು ಪ್ರಾಣಿಗಳು ನಿದ್ರೆ ಮಾಡದೆಯೇ ಭೂಮಿ ಮೇಲೆ ಜೀವಿಸುತ್ತಿವೆ. ಆ ಪ್ರಾಣಿಗಳು ಯಾವುದೆಲ್ಲಾ ಎಂಬುದು ಈ ಲೇಖನದಲ್ಲಿದೆ ನೋಡಿ.
ಪ್ರಪಂಚದಾದ್ಯಂತ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳು ಈ ಭೂಮಿಯಲ್ಲಿ ವಾಸಿಸುತ್ತವೆ. ಆದರೆ ಅದರಲ್ಲಿ ಕೆಲವು ಪ್ರಾಣಿಗಳು ನಿದ್ರೆ ಮಾಡದೆಯೇ ಭೂಮಿ ಮೇಲೆ ಜೀವಿಸುತ್ತಿವೆ. ಇನ್ನೂ ಕೆಲವು ಪ್ರಾಣಿಗಳು ಸ್ವಲ್ಪ ಹೊತ್ತು ಮಾತ್ರ ಮಲಗುತ್ತವೆ.
2/ 7
ನೀರಿನಲ್ಲಿ ಹಲವಾರು ಜೀವಿಗಳು ವಾಸಿಸುತ್ತವೆ. ಅದರಲ್ಲಿ ಡಾಲ್ಫಿನ್ ಸಹ ಒಂದು. ನೀರಿನಲ್ಲಿರುವ ಡಾಲ್ಫಿನ್ ಸಂಪೂರ್ಣವಾಗಿ ನಿದ್ರಿಸುವುದಿಲ್ಲ. ಇದು ಒಂದು ಕಣ್ಣು ತೆರೆದು ಮತ್ತು ಇನ್ನೊಂದು ಕಣ್ಣು ಮುಚ್ಚಿ ಮಲಗುತ್ತವೆ.
3/ 7
ನೀರನಲ್ಲಿ ವಾಸಿಸುವ ಅತಿದೊಡ್ಡ ಜೀವಿಗಳಲ್ಲಿ ಇದು ಸಹ ಒಂದು. ಆದರೆ ಡಾಲ್ಫಿನ್‌ಗಳು ಒಂದೇ ಕಣ್ಣಿನಿಂದ ಮಲಗುತ್ತವೆ, ಇದನ್ನು ಯುನಿಹೆಮಿಸ್ಪಿರಿಕ್ ಸ್ಲೀಪ್ ಎಂದು ಕರೆಯಲಾಗುತ್ತದೆ.
4/ 7
ನಾವು ದಿನನಿತ್ಯ ಹಲವಾರು ಪಕ್ಷಿಗಳನ್ನು ಪ್ರಕೃತಿಯಲ್ಲಿ ನೋಡುತ್ತೇವೆ. ಆದರೆ ಹಕ್ಕಿಗಳ ಬಗ್ಗೆ ತಿಳಿದಿರದ ಹಲವಾರು ವಿಷಯಗಳಿವೆ. ಅವುಗಳಲ್ಲಿ ಫ್ರಿಗೇಟ್ ಹಕ್ಕಿ ಕೂಡ ಸಂಪೂರ್ಣವಾಗಿ ನಿದ್ರಿಸುವುದಿಲ್ಲ. ಈ ಹಕ್ಕಿಗೆ ಒಂದು ಗಂಟೆ ನಿದ್ರೆ ಮಾಡಿದ್ರೆ ಸಾಕು.
5/ 7
ಗಾಳಿಗೆ ಹಾರುವ ಈ ಫ್ರಿಗೇಟ್ ಪಕ್ಷಿಯೂ ಸಮುದ್ರದಲ್ಲಿ ಡಾಲ್ಫಿನ್ ನಂತೆ ಒಂದು ಕಣ್ಣು ಮುಚ್ಚಿ ಮಲಗುತ್ತದೆ. ಆದ್ದರಿಂದ ಈ ಹಕ್ಕಿಗೆ ಅಲ್ಪಾವಧಿ ನಿದ್ರೆ ಮಾಡಿದ್ರೆ ಸಾಕಾಗುತ್ತದೆ.
6/ 7
ಇನ್ನು ನೊಣ ಕೂಡ ಬಹಳ ಕಡಿಮೆ ಸಮಯ ನಿದ್ರಿಸುತ್ತದೆ ಎಂದು ವರದಿಗಳು ಹೇಳಿವೆ. ಈ ಕೀಟವು ಕೇವಲ 72 ನಿಮಿಷಗಳ ಕಾಲ ಮಾತ್ರ ನಿದ್ರಿಸುತ್ತವಂತೆ. ಆದ್ದರಿಂದ ಈ ರೀತಿಯ ನೊಣಗಳು ಸರಿಯಾಗಿ ನಿದ್ರಿಸುವುದೇ ಇಲ್ಲ.
7/ 7
ಕಪ್ಪೆಗಳಲ್ಲಿ ಬುಲ್‌ಫ್ರಾಗ್ ಕೂಡ ಒಂದು ವಿಧವಾಗಿದೆ. ಈ ಕಪ್ಪೆ ಸರಪೂರ್ಣವಾಗಿ ನಿದ್ರೆ ಮಾಡೋದೆ ಇಲ್ಲ. ಕಪ್ಪೆಗಳಲ್ಲಿ ಇದು ವಿಶಿಷ್ಟ ಜಾತಿಯಾಗಿದೆ.
First published:
17