Animal Pregnancy: ಪ್ರಾಣಿ-ಪಕ್ಷಿಗಳು ಗರ್ಭಾವಸ್ಥೆಯಲ್ಲಿ ಹೇಗಿರುತ್ತೆ ಗೊತ್ತೇ? ಇಲ್ನೋಡಿ ಫೊಟೋಸ್ ತಾಯ್ತನದ ಆನಂದ ತುಂಬಾ ಸುಂದರ. ಇದು ಮನುಷ್ಯನಲ್ಲಷ್ಟೇ ಅಲ್ಲ ಪ್ರತಿಯೊಂದು ಜೀವ ರಾಶಿಯಲ್ಲಿಯೂ ಇದು ಸಹಜ. ಅವುಗಳಿಗೂ ಇದು ಒಂದು ಪ್ರಮುಖ ಕ್ಷಣವಾಗಿದೆ. ಇದು ಪ್ರಾಣಿಗಳ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ. ಕೆಲವು ಪ್ರಾಣಿ-ಪಕ್ಷಿಗಳು ಗರ್ಭಾವಸ್ಥೆಯಲ್ಲಿ ಹೇಗಿರುತ್ತವೆ ನೋಡಿ
1 / 11
ತುಂಬು ಗರ್ಭಿಣಿಯಾಗಿರುವ ಬಿಳಿಯ ಸಾಕು ಇಲಿ. ಒಡತಿಯ ಕೈಯಲ್ಲಿ ಬೆಚ್ಚಿಗೆ ಕುಳಿತ ಬಗೆ ನೋಡಿ
2 / 11
ಮರದ ಕೊಂಬೆಗಳ ಮೇಲೆ ಉರುಳುವ ಪ್ರಾಣಿ ಗರ್ಭಾವಸ್ಥೆಯಲ್ಲಿ ಹೆಚ್ಚು ವಿಶ್ರಾಂತಿ ಪಡೆಯುತ್ತದೆ.
3 / 11
ಗರ್ಭದಲ್ಲಿ ಭ್ರೂಣ ಬೆಳೆದಂತೆ ಈ ಮೇಕೆಯ ದೇಹ ನೆಲಕ್ಕೆ ತಾಗುತ್ತಿದೆ.
4 / 11
ಈ ಫೋಟೋದಲ್ಲಿ ಮುದ್ದಾಗ ಗಿಳಿ ಮಲಗಿ ವಿಶ್ರಾಂತಿ ಪಡೆಯುತ್ತಿರುವುದು.
5 / 11
ಗರ್ಭಾವಸ್ಥೆಯಲ್ಲಿ ಹೆಣ್ಣು ಜೀಬ್ರಾದ ಹೊಟ್ಟೆ ಹೇಗೆ ನೇತಾಡುತ್ತದೆ ಎಂಬುದನ್ನು ನೋಡಿ.
6 / 11
ಈ ಬೆಕ್ಕು ನಿಮ್ಮ ಗರ್ಭಾವಸ್ಥೆಯಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದೆ.
7 / 11
ಶೀಘ್ರದಲ್ಲೇ ಈ ಸಿಂಹಿಣಿ ಕಾಡಿನ ರಾಜನಿಗೆ ಜನ್ಮ ನೀಡುವುದರಲ್ಲಿದ್ದಾಳೆ.
8 / 11
ಈ ಹಿಗ್ಗಿದ ಹೊಟ್ಟೆಯಿಂದ ಹೆಣ್ಣು ಕೋತಿಗೆ ನಡೆಯಲು ಕಷ್ಟವಾಗುತ್ತದೆ.
9 / 11
ಸಮುದ್ರಕುದುರೆಗಳಲ್ಲಿ ಗಂಡು ಹೆಣ್ಣನ್ನು ಮೀರಿಸುತ್ತದೆ.
10 / 11
ಈ ಹೆಣ್ಣು ಗೊರಿಲ್ಲಾ ತನ್ನ ಮರಿಗಾಗಿ ಕಾತರದಿಂದ ಕಾಯುತ್ತಿದೆ.
11 / 11
ಈ ನಾಯಿ ಗರ್ಭಾವಸ್ಥೆಯಲ್ಲಿ ಸಂತೋಷದಿಂದ ಕಾಣುತ್ತದೆ.
First published: June 25, 2022, 13:51 IST