Chimpanzee: ಆಹಾ ಚಿಂಪಾಂಜಿ ಮದ್ವೆಯಂತೆ! ನೋಡಿ ವಧು-ವರರ ವಯ್ಯಾರದ ಫೋಟೋ!

ಕ್ವಿರ್ಕ್‌ಬಾಕ್ಸ್‌ನ ಸಂಸ್ಥಾಪಕ ಖ್ಯಾತ ಕಲಾವಿದ ಜಯೇಶ್ ಸಚ್‌ದೇವ್ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಹಾಯದಿಂದ ದಕ್ಷಿಣ ಏಷ್ಯಾದ ವಧುವಿನ ಬಗ್ಗೆ ವಿಶಿಷ್ಟವಾದ ಕಲೆಯನ್ನು ರಚಿಸಿದ್ದಾರೆ. ವಿಶೇಷವೆಂದರೆ ಅವರು ಪ್ರಾಣಿಗಳ ರೂಪದಲ್ಲಿ ಮದುಮಗಳ ನೋಟವನ್ನು ತೋರಿಸಿದ್ದಾರೆ!

First published: