World’s biggest lips: ತೊಂಡೆಹಣ್ಣಿನಂಥಾ ತುಟಿ ಅಂತೀರಲ್ವಾ.. ಆದ್ರೆ ಈಕೆಯ ತುಟಿಗೆ ನಿವೇನು ಹೇಳ್ತೀರಾ?

World’s biggest lips: ಪ್ರತಿಯೊಬ್ಬರಿಗೂ ವಿಭಿನ್ನವಾಗಿ ಕಾಣಬೇಕು ಎಂಬ ಮಹದಾಸೆ ಇರುತ್ತದೆ. ಅದರಲ್ಲೂ ಈ ಯುವತಿಯೂ ಕೂಡ ತಾನು ಎಲ್ಲರಿಗಿಂತೂ ಆಕರ್ಷಕವಾಗಿ ಕಾಣಬೇಕು ಎಂಬ ಆಸೆಯಿಂದ ತುಟಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಆ ಮೂಲಕ ವಿಶ್ವದ ಅತಿ ದೊಡ್ಡ ತುಟಿಯನ್ನು ಹೊಂದಿರುವ ಯುವತಿಯಾಗಿ ಗುರುತಿಸಿಕೊಂಡಿದ್ದಾಳೆ.

First published: