Corona: ಕೊರೊನಾದಿಂದ ಖಾಸಗಿ ಭಾಗ ಚಿಕ್ಕದಾಗಿದೆ ಎಂದ ವ್ಯಕ್ತಿ! ಇದು ನಿಜವಾಗಿ ಸಾಧ್ಯವೇ?

Covid-19 Effect: ವ್ಯಕ್ತಿಯೊಬ್ಬರು ಕೊರೊನಾ ಕುರಿತಂತೆ ಹೇಳಿರುವ ಹೇಳಿಕೆ ಅತ್ಯಂತ ವಿಚಿತ್ರ ಮತ್ತು ಆಘಾತಕಾರಿಯಾಗಿದೆ. ಕರೊನಾ ವೈರಸ್ನಿಂದಾಗಿ ತನ್ನ ಖಾಸಗಿ ಅಂಗವು ಚಿಕ್ಕದಾಗಿದೆ ಎಂದು ವ್ಯಕ್ತಿಯೊಬ್ಬರು ವಾದಿಸಿದ್ದಾರೆ.

First published: