Mrs World Competition: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ.. ಆದರೆ ಈ ಬ್ಯೂಟಿ ಕ್ವೀನ್​ಗೆ ಅಮೆರಿಕ ಪ್ರವೇಶ ನೀಡುತ್ತಿಲ್ಲ!

Lean Clive: ಜಾಗತಿಕ ಸೌಂದರ್ಯ ಸ್ಪರ್ಧೆ 'ಮಿಸೆಸ್ ವರ್ಲ್ಡ್ ಸ್ಪರ್ಧೆ' ಅಮೆರಿಕದಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಲೀನ್ ಕ್ಲೈವ್ ಗೆ ಅಮೆರಿಕಕ್ಕೆ ಹೋಗಲು ಇನ್ನೂ ಅನುಮತಿ ಸಿಕ್ಕಿಲ್ಲ. ಲೀನ್ ಕ್ಲೈವ್ ಅವರೇ ಅಮೆರಿಕ ಪ್ರವೇಶದಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣಗಳನ್ನು ನೀಡಿದ್ದಾರೆ.

First published:

  • 15

    Mrs World Competition: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ.. ಆದರೆ ಈ ಬ್ಯೂಟಿ ಕ್ವೀನ್​ಗೆ ಅಮೆರಿಕ ಪ್ರವೇಶ ನೀಡುತ್ತಿಲ್ಲ!

    ಬ್ರಿಟನ್ ಸೌಂದರ್ಯ ರಾಣಿ ಎಂದೇ ಖ್ಯಾತರಾಗಿರುವ ಲೀನ್ ಕ್ಲೈವ್ ಅವರ ಸೌಂದರ್ಯಕ್ಕೆ ಮಾರುಹೋಗದವರು ಯಾರಿದ್ದಾರೆ ಹೇಳಿ. ಆಕೆ ತನ್ನ ಸೌಂದರ್ಯದಿಂದಲೇ ಅನೇಕ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಆದರೀಗ ಆಕೆಗೆ ಅಮೆರಿಕಕ್ಕೆ ಹೋಗಲು ಅವಕಾಶವಿಲ್ಲ. ಏಕೆ ಈಕೆಗೆ ಪ್ರವೇಶವನ್ನು ನೀಡುತ್ತಿಲ್ಲ ಗೊತ್ತಾ? ಈ ಸ್ಟೋರಿ ಓದಿ

    MORE
    GALLERIES

  • 25

    Mrs World Competition: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ.. ಆದರೆ ಈ ಬ್ಯೂಟಿ ಕ್ವೀನ್​ಗೆ ಅಮೆರಿಕ ಪ್ರವೇಶ ನೀಡುತ್ತಿಲ್ಲ!

    ಮಾಡೆಲ್​ಗೆ ಯಾಕೆ ಅಮೆರಿಕಗೆ ಪ್ರವೇಶ ಪಡೆಯುತ್ತಿಲ್ಲ?: ಜಾಗತಿಕ ಸೌಂದರ್ಯ ಸ್ಪರ್ಧೆ 'ಮಿಸೆಸ್ ವರ್ಲ್ಡ್ ಸ್ಪರ್ಧೆ' ಅಮೆರಿಕದಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಲೀನ್ ಕ್ಲೈವ್ ಗೆ ಅಮೆರಿಕಕ್ಕೆ ಹೋಗಲು ಇನ್ನೂ ಅನುಮತಿ ಸಿಕ್ಕಿಲ್ಲ. ಲೀನ್ ಕ್ಲೈವ್ ಅವರೇ ಅಮೆರಿಕ ಪ್ರವೇಶದಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣಗಳನ್ನು ನೀಡಿದ್ದಾರೆ. ತಾನು ಸಿರಿಯಾದಲ್ಲಿ ಹುಟ್ಟಿದ್ದು, ಅಮೆರಿಕಕ್ಕೆ ಹೋಗಲು ಇನ್ನೂ ವೀಸಾ ಸಿಗದಿರಲು ಇದೇ ಕಾರಣ ಎಂದು ಕ್ಲೈವ್ ಹೇಳಿದ್ದಾರೆ.

    MORE
    GALLERIES

  • 35

    Mrs World Competition: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ.. ಆದರೆ ಈ ಬ್ಯೂಟಿ ಕ್ವೀನ್​ಗೆ ಅಮೆರಿಕ ಪ್ರವೇಶ ನೀಡುತ್ತಿಲ್ಲ!

    ಅಮೆರಿಕ ವೀಸಾ ನೀಡಲಿಲ್ಲ: 29 ವರ್ಷದ ಲೀನ್ ಕ್ಲೈವ್ ಪ್ರಸಿದ್ಧ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಜನವರಿ 15 ರಂದು ಅಮೆರಿಕಾದ ಲಾಸ್ ವೇಗಾಸ್ನಲ್ಲಿ ನಡೆಯಲಿರುವ 'ಮಿಸೆಸ್ ವರ್ಲ್ಡ್' ಸ್ಪರ್ಧೆಯಲ್ಲಿ ಕ್ಲೈವ್ ಬ್ರಿಟನ್ ಅನ್ನು ಪ್ರತಿನಿಧಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ವೀಸಾ ಸಿಗದೇ ಇರುವುದು ಬ್ರಿಟನ್ ಜೊತೆಗೆ ಅವರಿಗೂ ದೊಡ್ಡ ಹಿನ್ನಡೆಯಾಗಿದೆ. ಈ ಸ್ಪರ್ಧೆಯಲ್ಲಿ ಕ್ಲೈವ್ ಹೊರತುಪಡಿಸಿ, ಇತರ ದೇಶಗಳ 57 ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ.

    MORE
    GALLERIES

  • 45

    Mrs World Competition: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ.. ಆದರೆ ಈ ಬ್ಯೂಟಿ ಕ್ವೀನ್​ಗೆ ಅಮೆರಿಕ ಪ್ರವೇಶ ನೀಡುತ್ತಿಲ್ಲ!

    ಪತಿ ಮತ್ತು ಮಗಳು ವೀಸಾ ಪಡೆದರು: ಬಿಬಿಸಿ ವರದಿಯ ಪ್ರಕಾರ, ಕ್ಲೈವ್ ತನ್ನ ಪತಿ ಮತ್ತು ಮಗಳು ಲಾಸ್ ವೇಗಾಸ್ಗೆ ಹೋಗಲು ವೀಸಾ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ವೀಸಾ ನಿರಾಕರಿಸಲಾಗಿತ್ತು. ಆಕೆ ಸಿರಿಯಾದ ಡಮಾಸ್ಕಸ್ ನಲ್ಲಿ ಜನಿಸಿದ ಕಾರಣ ಆಕೆಗೆ ವೀಸಾ ನೀಡಿಲ್ಲ ಎಂದು ಕ್ಲೈವ್ ಆರೋಪಿಸಿದ್ದಾರೆ. ಈ ಕುರಿತು ಅಮೆರಿಕದ ಅಧಿಕಾರಿಗಳನ್ನು ಕೇಳಿದಾಗ ಅವರು ಪ್ರತಿಕ್ರಿಯಿಸಲಿಲ್ಲ ಎಂದಿದ್ದಾರೆ.

    MORE
    GALLERIES

  • 55

    Mrs World Competition: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ.. ಆದರೆ ಈ ಬ್ಯೂಟಿ ಕ್ವೀನ್​ಗೆ ಅಮೆರಿಕ ಪ್ರವೇಶ ನೀಡುತ್ತಿಲ್ಲ!

    ಲೀನ್ ಕ್ಲೈವ್ ವೃತ್ತಿಯಲ್ಲಿ ವೈದ್ಯೆ: ಸೌಂದರ್ಯಕ್ಕೆ ಹೆಸರುವಾಸಿಯಾದ ಲೀನ್ ಕ್ಲೈವ್ ವೃತ್ತಿಯಲ್ಲಿ ವೈದ್ಯೆ. ಲೀನ್ ಕ್ಲೈವ್ ವಿವಾಹವಗಿ ಆಕೆಯ ಮಗಳು ಕೂಡ ಇದ್ದಾರೆ. 2013 ರಿಂದ ಯುಕೆಯಲ್ಲಿ ವಾಸಿಸುತ್ತಿದ್ದಾರೆ. ಕ್ಲೈವ್ ಯಾವಾಗಲೂ ಮಹಿಳಾ ಸಮಾನತೆ ಮತ್ತು ನಿರಾಶ್ರಿತರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ.

    MORE
    GALLERIES